Advanced Search
Welcome to Anuvada Sampada Repository

ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ

ಗಿರಿಧರ್, ಎಸ್. (2021) ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 127-132. ISBN 978-93-89308-81-5

[img] Fulltext Document
ಟ್ರಾನ್ಸ್ ಫಾರ್ಮರ್‌ಗಳನ್ನು ವೈಂಡಿಂಗ್ ಮಾಡುವುದರಿಂದ ಮಕ್ಕಳ ಬದುಕನ್ನು ಪರಿವರ್ತಿಸುವವರಗೆ.pdf

Download (77kB)

Introduction

ಅಂತರ್ಮುಖಿ ಎಂದು ತೋರುವ ಪರಮೇಶ್ವರಯ್ಯ ಅವರ ಏಕೈಕ ಕಾಳಜಿ ಮತ್ತು ಬದ್ಧತೆ ಅವರ ವಿದ್ಯಾರ್ಥಿಗಳು ಮತ್ತು ಅವರ ಕಲಿಕೆಯ ಮೇಲೆ ಕೇಂದ್ರಿತದ್ದಾಗಿದ್ದು, ಅದು ಪಠ್ಯಕ್ರಮ ಮತ್ತು ಅವರ ಜವಾಬ್ದಾರಿಯನ್ನು ಮೀರಿದಂತ ಅವರ ಒಳಗೊಳ್ಳುವಿಕೆಯಲ್ಲಿ ಕಾಣಬಹುದಾಗಿದೆ. ತರ್ಕ, ವಿಶ್ಲೇಷಣೆ, ಆಸಕ್ತಿದಾಯಕ ಮತ್ತು ಸಂಬಂಧಿತ ವಿಚಾರಗಳನ್ನು ಬಳಸಿ ಕಲಿಸುವ ಅವರ ಅತ್ಯುತ್ತಮ ಮತ್ತು ಹೊಸತನದ ಬೋಧನಾ ಕ್ರಮಗಳಿಗೆ ಹೆಸರು ಗಳಿಸಿದ್ದು, ಅವರ ವೈಶಿಷ್ಟ್ಯವು ಪ್ರತಿ ಮಗುವಿನ ಕಲಿಕೆಯಲ್ಲಿನ ಪ್ರಗತಿಯ ಮೇಲೆ ಶ್ರದ್ಧೆಯಿಂದ ನಿಗಾ ವಹಿಸಿ ದಾಖಲಿಸುತ್ತಿರುವುದರಲ್ಲಿದೆ. ತಾನೊಬ್ಬ ಅಸಾಧಾರಣ ಶಿಕ್ಷಕನಾಗಬೇಕೆಂಬ ಅತೀವ ಹಂಬಲವಿದ್ದರೂ ಅವರ ಬಗೆಗಿನ ಯಾವುದೇ ಪ್ರಶಂಸೆಗೆ ಅವರಿಂದ ಬರುವ ಪತ್ರಿಕ್ರಿಯೆ “ಓರ್ವ ಶಿಕ್ಷನು ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ” ಎಂಬ ತನ್ನನ್ನು ತಾನೇ ಮರೆಯಲ್ಲಿಟ್ಟುಕೊಳ್ಳುವಂತ ಉತ್ತರ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3324
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.