Advanced Search
Welcome to Anuvada Sampada Repository

ಭಾಷೆಯ ಮಹತ್ವ

ಧನಕರ್, ರೋಹಿತ್ ಭಾಷೆಯ ಮಹತ್ವ ಭಾಷಾ ಕಾ ಬುನಿಯಾದಿ ತಾನಾ-ಬಾನ : ಒಂದು ಸಂಕಲನ.

[img] Fulltext Document (From Issue-Bhasha Ki Buniyadi tanabana)
ಭಾಷೆಯ ಮಹತ್ವ.pdf
Available under License Creative Commons Attribution Non-commercial Share Alike.

Download (175kB)

Introduction

"ಈ ಲೇಖನದಲ್ಲಿ ಮಾನವರು , ಅವರ ಕಲಿಕೆ , ಕಲಿಕೆಯ ಪ್ರಕ್ರಿಯೆಯಲ್ಲಿ ಪರಿಕಲ್ಪನೆಗಳ ನಿರ್ಮಾಣ ಇವುಗಳಲ್ಲಿ ಭಾಷೆ ವಹಿಸುವ ಪಾತ್ರಗಳ ವ್ಯಾಖ್ಯೆಯನ್ನು ಕೊಡಲಾಗಿದೆ . ಭಾಷೆಯು ಕೇವಲ ಸಂವಹನೆ ಮತ್ತು ಶಿಕ್ಷಣದ ಮಾಧ್ಯಮ ಅಥವಾ ಸಾಧನವಾಗಿರದೆ ಅದು ಮಾನವನ ವಿಚಾರ ಮಾಡುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಆಧಾರ ಕೂಡ ಆಗಿದೆ . ಈ ಮಾತಿನ ಅರ್ಥ ಮಾನವರ ಭಾವನೆಗಳಿಗೆ ಅರ್ಥ ಕೊಡುವುದು ಭಾಷೆಯೇ ಆಗಿದೆ ಎಂದು ಕೂಡ ಆಗಿದೆ . ಮುಂದೆ ಲೇಖಕರು ಭಾಷೆಯ ಕಾರ್ಯ ವಿಧಾನ ಹಾಗೂ ಅದರ ಸಂರಚನೆ ಹಾಗೂ ಭಾಷೆಯಲ್ಲಿ ಧ್ವನಿ ಮತ್ತು ದೃಶ್ಯ ಪ್ರತೀಕಗಳ ನಡುವೆ ಇರುವ ನಿಶ್ಚಿತ ಹಾಗೂ ಸಾರ್ವತ್ರಿಕವಾದರೂ ಅನಿಯಂತ್ರಿತವಾದ ಸಂಬಂಧದ ಬಗ್ಗೆ ಕೆಲವು ವಿಚಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ"

Item Type: Article
Discipline: Education
Programme: Collaborative Publications > Curated Readers
Creators(English): Rakesh Poonja
Publisher: Azim Premji University
Journal or Publication Title(English): BHASHA KA BUNIYADI TANA-BANA : EK SANKALAN
Contributors: Reviewer: Mahesh Kumar C S
URI: http://anuvadasampada.azimpremjiuniversity.edu.in/id/eprint/3326
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.