Advanced Search
Welcome to Anuvada Sampada Repository

ದಶಮಾಂಶ, ಭಿನ್ನರಾಶಿ ಯಾವುದೇ ಗಣಿತ ಕ್ರಿಯೆಯನ್ನು ಕೇಳಿ! ಈ ಶಾಲೆಯ ಮಕ್ಕಳಿಗೆ ಎಲ್ಲವೂ ಗೊತ್ತು

ಗಿರಿಧರ್, ಎಸ್. (2021) ದಶಮಾಂಶ, ಭಿನ್ನರಾಶಿ ಯಾವುದೇ ಗಣಿತ ಕ್ರಿಯೆಯನ್ನು ಕೇಳಿ! ಈ ಶಾಲೆಯ ಮಕ್ಕಳಿಗೆ ಎಲ್ಲವೂ ಗೊತ್ತು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 142-148. ISBN 978-93-89308-81-5

[img] Fulltext Document
ದಶಮಾಂಶ, ಭಿನ್ನರಾಶಿ ಯಾವುದೇ ಗಣಿತ ಕ್ರಿಯೆಯನ್ನು ಕೇಳಿ. ಈ ಶಾಲೆಯ ಮಕ್ಕಳಿಗೆ ಎಲ್ಲವೂ ಗೊತ್ತು.pdf

Download (77kB)

Introduction

ಅಶೋಕ್‌ ಕುಮಾರ್‌ ಮತ್ತು ಕೈಲಾಶ್‌ಚಂದ್ ಇವರಿಬ್ಬರ ಅಸಾಧಾರಣತೆಯು ಅವರು ದಿನನಿತ್ಯದ ಆಗುಹೋಗುಗಳು ಮತ್ತು ಮಕ್ಕಳಿಗೆ ಪರಿಚಿತವಾದ ಮತ್ತು ತಮ್ಮ ಪರಿಸರದಲ್ಲಿ ಕಂಡುಬರುವ ವಸ್ತುಗಳನ್ನು ಉದಾಹರಣೆಗಳನ್ನಾಗಿ ಬಳಸಿ ಗಣಿತ ಮತ್ತು ಹಿಂದಿಯ ಪರಿಕಲ್ಪನೆಗಳ ಕಲಿಕೆಯನ್ನು ಸುಲಭವಾಗಿಸಿ ಸಂತೋಷದಾಯಕವನ್ನಾಗಿ ಮಾಡುವ ಸೃಜನಾತ್ಮಕ ಮತ್ತು ಸಹಜ ವಿಧಾನದಲ್ಲಿದೆ; ಮಕ್ಕಳು ತಮ್ಮನ್ನು ಸಹಜವಾಗಿ ತೊಡಗಿಸಿಕೊಳ್ಳುವ ಮುಕ್ತ ವಾತಾವರಣವನ್ನು ಅವರು ಸೃಷ್ಟಿಸಿದಲ್ಲಿ, ಹಾಗೂ ಮಕ್ಕಳು ಮತ್ತು ತಮ್ಮ ನಡುವೆ ಕಟ್ಟಿಕೊಂಡಿರುವ ಬಾಂಧವ್ಯದ ಬಂಧಗಳಲ್ಲಿಯೂ ಸಹ ಕಾಣಬಹುದಾಗಿದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3327
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.