Advanced Search
Welcome to Anuvada Sampada Repository

ಒಗ್ಗಟ್ಟಿನ ಕೆಲಸ: ಅತೀತ ಗುರಿಗಳತ್ತ ಸೆಳೆತ

ಗಿರಿಧರ್, ಎಸ್. (2021) ಒಗ್ಗಟ್ಟಿನ ಕೆಲಸ: ಅತೀತ ಗುರಿಗಳತ್ತ ಸೆಳೆತ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 151-154. ISBN 978-93-89308-81-5

[img] Fulltext Document
ಒಗ್ಗಟ್ಟಿನ ಕೆಲಸ - ಅತೀತ ಗುರಿಗಳತ್ತ ಸೆಳೆತ.pdf

Download (107kB)

Introduction

ಯಾವುದೇ ಶಾಲೆಯ ಕಾರ್ಯಚಟುವಟಿಕೆಗಳು ಹಾಗೂ ಅದರ ಗುಣಮಟ್ಟವು ಅಲ್ಲಿನ ಶಿಕ್ಷಕರ ತಂಡವನ್ನು ಅವಲಂಬಿಸಿರುತ್ತದೆ ಎಂಬ ಅಂಶವನ್ನು ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಶಾಲೆಯ ಯಶಸ್ಸಿಗೆ ಕೇವಲ ಒಬ್ಬ ಶಿಕ್ಷಕ ಕಾರಣವಲ್ಲ. ವಿಭಿನ್ನ ವಿದ್ಯಾರ್ಹತೆ ಮತ್ತು ಬೋಧನಾ ಸಾಮರ್ಥ್ಯವುಳ್ಳ ಶಿಕ್ಷಕರು ಪರಸ್ಪರ ಉತ್ತಮ ಬಾಂಧವ್ಯದೊಂದಿಗೆ ಒಗ್ಗಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಸಮರ್ಥವಾಗಿ ರೂಪಿಸುತ್ತಾರೆ. ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶವು ಇವರಿಗೆ ಅತ್ಯಂತ ದೊಡ್ಡ ಪ್ರೇರಣೆ. ಸಾ‍ಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ಒದಗಿಸುವುದು ತಮ್ಮ ಕರ್ತವ್ಯವೆಂದು ಭಾವಿಸುವ ಇವರು, ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರನ್ನು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಮಾಡುವುದು, ಮನೆ, ಮನೆಗೆ ಭೇಟಿ, ಪೋಷಕರೊಂದಿಗಿನ ಸಂಪರ್ಕ ಮುಂತಾದ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಕುರಿತಂತೆ ನಿರಂತರ ಕಾಳಜಿ ವಹಿಸುತ್ತಾರೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3329
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.