Advanced Search
Welcome to Anuvada Sampada Repository

ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ, ಆದರೆ ತಿಳಿದುಕೊಳ್ಳುತ್ತೇವೆ

ಗಿರಿಧರ್, ಎಸ್. (2021) ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ, ಆದರೆ ತಿಳಿದುಕೊಳ್ಳುತ್ತೇವೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 160-164. ISBN 978-93-89308-81-5

[img] Fulltext Document
ಈ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ ಆದರೆ ತಿಳಿದುಕೊಳ್ಳುತ್ತೇವೆ.pdf

Download (98kB)

Introduction

ಗಂಗಾಣಿ ಎಂಬ ಗ್ರಾಮದಲ್ಲಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕುರಿತಂತೆ ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಲಭ್ಯವಾದ ಮಾದರಿ ಶಾಲೆಯ ಸ್ಥಾನಮಾನದಿಂದಾಗಿ ದೊರೆತ ಸಂಪನ್ಮೂಲಗಳು ಹಾಗೂ ಬದ್ಧತೆಯುಳ್ಳ ಸಮರ್ಥ ಶಿಕ್ಷಕರ (ಸೂರತ್‌ ಲಾಲ್‌, ಜಗಬೀರ್‌ ಸಿಂಗ್‌, ಬಚ್ಚನ್‌ ಲಾಲ್‌) ತಂಡಗಳಿಂದಾಗಿ ಶಾಲೆಯು ಪ್ರಗತಿಯತ್ತ ಮುನ್ನಡೆದಿದೆ. ಶಿಕ್ಷಕರ ದಣಿವರಿಯದ ಉತ್ಸಾಹದ ಹಿನ್ನೆಲೆಯಲ್ಲಿನ ಒಗ್ಗಟ್ಟು ಪ್ರಶಂಸನೀಯ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಸದಾಕಾಲವೂ ಆಸ್ಥೆಯಿಂದ ನಿರ್ವಹಿಸುವ ಅಪಾರ ಉತ್ಸಾಹವು ಶಿಕ್ಷಕರಲ್ಲಿ ಕಂಡುಬರುತ್ತದೆ. ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಅವರನ್ನು ಹುರಿದುಂಬಿಸುವಲ್ಲಿನ ಇಲ್ಲಿನ ಶಿಕ್ಷಕರ ಪರಿಶ್ರಮವು ಅನುಸರಣೀಯ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3330
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.