Advanced Search
Welcome to Anuvada Sampada Repository

ನಮ್ಮ ಶಾಲೆ, ನಮ್ಮ ಮಕ್ಕಳು

ಗಿರಿಧರ್, ಎಸ್. (2021) ನಮ್ಮ ಶಾಲೆ, ನಮ್ಮ ಮಕ್ಕಳು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 164-168. ISBN 978-93-89308-81-5

[img] Fulltext Document
ನಮ್ಮ ಶಾಲೆ, ನಮ್ಮ ಮಕ್ಕಳು.pdf

Download (76kB)

Introduction

ಈ ಲೇಖನದಲ್ಲಿ ಡೆರಿಕಾದ ಹಿರಿಯ ಪ್ರಾಥಮಿಕ ಶಾಲೆಯ ತಂಡವನ್ನು (ಶಾಂತಿಪ್ರಸಾದ್‌, ಮಾರ್ಕಂಡೇಯ ಪ್ರಸಾದ್‌, ಚರಣ್‌ ಸಿಂಗ್‌ ಅಸ್ವಾಲ್‌) ಪರಿಚಯಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ಲಭ್ಯವಿರುವ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳು, ಸ್ವಚ್ಛ ಹಾಗೂ ನಿರ್ಭೀತ ವಾತಾವರಣ ಪ್ರಶಂಸಾರ್ಹವಾದುದು. ಅಲ್ಪಾವಧಿ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಹಾಗೂ ಚರ್ಚೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳು‍ತ್ತಾರೆ. ಅಂತರ್ಜಾಲವು ಕಲಿಕೆಯ ಉತ್ತಮ ಸಂಪನ್ಮೂಲವೆನಿಸಿದ್ದು, ಇದರಿಂದಾಗಿ, ಮಕ್ಕಳ ತಿಳುವಳಿಕೆಯು ಸಾಕಷ್ಟು ವಿಸ್ತೃತಗೊಂಡಿದೆ. ಪ್ರತಿ ವರ್ಷವೂ ಈ ಶಾಲೆಯ ಒಬ್ಬಿಬ್ಬರು, ಪ್ರತಿಭಾ ಶಿಷ್ಯವೇತನಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಮಾಸಿಕ ಸಭೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರಲ್ಲದೆ, ಮಕ್ಕಳ ಪ್ರಗತಿಯನ್ನು ಕುರಿತಂತೆ ಚರ್ಚಿಸುತ್ತಾರೆ. ಪೋಷಕರ ಅಭಿಪ್ರಾಯ ಹಾಗೂ ಸಲಹೆಯನ್ನು ಸಹ ಪರಿಗಣಿಸಲಾಗುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3331
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.