Advanced Search
Welcome to Anuvada Sampada Repository

ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್‌, ವೈದ್ಯರು, ಪೊಲೀಸ್‌ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ

ಗಿರಿಧರ್, ಎಸ್. (2021) ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್‌, ವೈದ್ಯರು, ಪೊಲೀಸ್‌ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 173-177. ISBN 978-93-89308-81-5

[img] Fulltext Document
ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್‌, ವೈದ್ಯರು, ಪೊಲೀಸ್‌ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ.pdf

Download (79kB)

Introduction

ಮರಲಭಾವಿ ಜಿಪಿಎಚ್‌ಎಸ್‌ ಶಾಲೆಯ ವಿಷಯಗಳನ್ನು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಹಲವು ಕಾರ್ಯಾಗಾರಗಳ ತರಬೇತಿ ಪಡೆದ, ಸಾಮರಸ್ಯದಿಂದ ಕೆಲಸವನ್ನು ನಿರ್ವಹಿಸುವ ಶಿಕ್ಷಕರ ತಂಡದ (ಶಿವಪ್ಪ ಸಜ್ಜನ್‌, ಶಂಕರಗೌಡ ಪಾಟೀಲ್‌, ರಾಜೇಶ್‌ ಮುಜವರ್‌, ಶಿವಕುಮಾರ್‌, ಕಾಂತೇಶ್‌, ಶ್ರೀಧರ್‌ ಮಲ್ಜಿ, ಅಣ್ಣಪ್ಪ ಗೌಡರ್‌ ಪಾಟೀಲ್‌) ವಿದ್ಯಾರ್ಥಿಗಳನ್ನು ಕುರಿತ ನಿರಂತರ ಕಾಳಜಿ ಹಾಗೂ ಮಕ್ಕಳ ಕಲಿಕೆಯ ಅತ್ಯುತ್ತಮ ದಾಖಲೆಗಳು ಗಮನಾರ್ಹ ಅಂಶಗಳೆನಿಸಿವೆ. ಪ್ರಾಜೆಕ್ಟ್‌ಗಳ ಪ್ರದರ್ಶನದ ಮೂಲಕ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಮುದಾಯಕ್ಕೆ ಪರಿಚಯಿಸಿ, ಪೋಷಕರಲ್ಲಿ ಶಾಲೆಯ ಬಗ್ಗೆ ವಿಶ್ವಾಸವನ್ನು ಮೂಡಿಸಲಾಗಿದೆ. ದಂಡನೆಯ ಪದ್ಧತಿಯಿಲ್ಲದ ಈ ಶಾಲೆಯ ಮಕ್ಕಳು ಜವಾಬ್ದಾರಿಯುತ ನಡವಳಿಕೆಯನ್ನು ರೂಪಿಸಿಕೊಂಡಿದ್ದಾರೆ. ಕ್ರೀಡೆ, ಬರಹ, ಚರ್ಚೆ ಮುಂತಾದ ಸ್ಫರ್ಧೆಗಳಲ್ಲಿ ಇಲ್ಲಿನ ಮಕ್ಕಳು ಮುಂಚೂಣಿಯಲ್ಲಿದ್ದಾರೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3333
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.