Advanced Search
Welcome to Anuvada Sampada Repository

ನನ್ನ ಶಾಲೆಯಲ್ಲಿನ ಕ್ರೀಡಾ ಸಂಸ್ಕೃತಿಯೇ ತರಗತಿಯಲ್ಲಿ ಸಮತೆ ಮತ್ತು ಪರಸ್ಪರ ಗೌರವವನ್ನು ಸಾಧ್ಯವಾಗಿಸಿದೆ

ಗಿರಿಧರ್, ಎಸ್. (2021) ನನ್ನ ಶಾಲೆಯಲ್ಲಿನ ಕ್ರೀಡಾ ಸಂಸ್ಕೃತಿಯೇ ತರಗತಿಯಲ್ಲಿ ಸಮತೆ ಮತ್ತು ಪರಸ್ಪರ ಗೌರವವನ್ನು ಸಾಧ್ಯವಾಗಿಸಿದೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 186-190. ISBN 978-93-89308-81-5

[img] Fulltext Document
ನನ್ನ ಶಾಲೆಯಲ್ಲಿನ ಕ್ರೀಡಾ ಸಂಸ್ಕೃತಿಯೇ ತರಗತಿಯಲ್ಲಿ ಸಮತೆ ಮತ್ತು ಪರಸ್ಪರ ಗೌರವವನ್ನು ಸಾಧ್ಯವಾಗಿಸಿದೆ.pdf

Download (75kB)

Introduction

ಈ ಲೇಖನವು ಧರಮ್ ಸಿಂಗ್ ಚೌಹಾಣ್ ಎಂಬ ಅಸಾಧರಣ ಶಿಕ್ಷಕರ ಪರಿಚಯ ಮಾಡಿಕೊಡುತ್ತದೆ. ಕೇವಲ 7 ಮಕ್ಕಳಿದ್ದ ಶಾಲೆಯನ್ನು ವರ್ಷದೊಳಗೆ 34 ಮಕ್ಕಳಿಗೆ ಏರಿಸಿದ ಸಾಧನೆ ಮಾಡಿದವರು. ಹುಡುಗಿಯರಿಗಾಗಿ ತಮ್ಮ ಸ್ವಂತ ಹಣದಿಂದ ಶೌಚಾಲಯ ಕಟ್ಟಿಸಿದರು. ಮಕ್ಕಳಿಗೆ ಕ್ರೀಡೆಯಲ್ಲಿದ್ದ ಆಸಕ್ತಿಯನ್ನು ಗಮನಿಸಿ, ಪಕ್ಕದ ಊರಿಂದ ದೈಹಿಕ ಶಿಕ್ಷಕರೊಬ್ಬರನ್ನು ತಾವೇ ಸ್ವತಹ ಹೋಗಿ ಬೈಕ್ ನಲ್ಲಿ ಕರೆತಂದು ತರಬೇತಿ ಮುಗಿದ ನಂತರ ಮರಳಿ ಅವರನ್ನು ಬಿಟ್ಟು ಬರುತ್ತಿದ್ದರು. ಹೀಗೆ ವಿಜಯ್ ರಾಮ್ ಪುರ್ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡುವಂತೆ ಮಾಡಿದ್ದಲ್ಲದೆ ಶಾಲೆಯ ಪ್ರವೇಶ ಸಂಖ್ಯೆಯನ್ನೂ ಹೆಚ್ಚಿಸಿದ್ದಾರೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3356
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.