Advanced Search
Welcome to Anuvada Sampada Repository

ತರಚಿದ ಮಂಡಿ, ಉಲ್ಲಾಸಕರ ಚೇತನಗಳು ಮತ್ತು ಗಮನಾರ್ಹ -ಆತ್ಮವಿಶ್ವಾಸ: ಉತ್ತರಾಖಂಡದ ಬಾಲಕಿಯರ ಶಾಲೆಯೊಂದು ಕಬಡ್ಡಿ ಚಾಂಪಿಯನ್ ಗಳನ್ನು ಸೃಷ್ಟಿಸುವ ಪರಿ

ಗಿರಿಧರ್, ಎಸ್. (2021) ತರಚಿದ ಮಂಡಿ, ಉಲ್ಲಾಸಕರ ಚೇತನಗಳು ಮತ್ತು ಗಮನಾರ್ಹ -ಆತ್ಮವಿಶ್ವಾಸ: ಉತ್ತರಾಖಂಡದ ಬಾಲಕಿಯರ ಶಾಲೆಯೊಂದು ಕಬಡ್ಡಿ ಚಾಂಪಿಯನ್ ಗಳನ್ನು ಸೃಷ್ಟಿಸುವ ಪರಿ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 197-201. ISBN 978-93-89308-81-5

[img] Fulltext Document
ತರಚಿದ ಮಂಡಿ, ಉಲ್ಲಾಸಕರ ಚೇತನಗಳು ಮತ್ತು ಗಮನಾರ್ಹ.pdf

Download (76kB)

Introduction

ಈ ಲೇಖನವು ಉತ್ತರಕಾಶಿ ಜಿಲ್ಲೆಯ ಡಾಮ್ಟಾದ ಕನ್ಯಾ ಶಾಲೆಯ ಮುಖ್ಯೋಪಾಧ್ಯಾಯಿನಿ ದುರ್ಗೇಶ್ ನಂದಿನಿಯವರನ್ನು ಪರಿಚಯ ಮಾಡಿಕೊಡುತ್ತದೆ. ತಮ್ಮ ಅಸಾಧಾರಣ ಇಚ್ಚಾಶಕ್ತಿಯಿಂದ ಹೆಣ್ಣುಮಕ್ಕಳಿಗೆ ಶಾಲೆಯ ಅಗತ್ಯವಿಲ್ಲ ಎಂದು ಭಾವಿಸಿದ್ದ ಜನರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ. ಸಹೋದ್ಯೋಗಿಗಳಾದ ಸವಿತಾ ಚಮೋಲಿ, ಉಷಾಕಿರಣ್ ರಾವತ್ ರ ಜೊತೆಗೂಡಿದ್ದಾರೆ

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3358
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.