Advanced Search
Welcome to Anuvada Sampada Repository

ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ!

ಗಿರಿಧರ್, ಎಸ್. (2021) ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ! In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 201-204. ISBN 978-93-89308-81-5

[img] Fulltext Document
ಹಲವು ವರ್ಷಗಳಿಂದ ಈ ಮೇಷ್ಟ್ರು ಒಂಟಿಯಾಗಿ ೧೦೫ ಮಕ್ಕಳಿರುವ ಶಾಲೆಯನ್ನು ನಿಭಾಯಿಸುತ್ತಿದ್ದಾರೆ!.pdf

Download (75kB)

Introduction

ಈ ಲೇಖನದಲ್ಲಿ ಕರ್ನಾಟಕದ ಹೆಮ್ಮಡಗಿ ಎಂಬ ಕುಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯರಾದ ಅಶೋಕ್ ಅವರ ಸಾಧನೆಯನ್ನು ಪರಿಚಯ ಮಾಡಿಕೊಡಲಾಗಿದೆ. 20ನೇ ವಯಸ್ಸಿಗೆ ಶಿಕ್ಷಕರಾದ ಇವರನ್ನು ಸಿಎಫ್ಎಸ್ಐ ಮೂಲಕ ಪಡೆದ ಶಿಕ್ಷಕ ತರಬೇತಿಯು ಸಂಪೂರ್ಣ ಬದಲಾಯಿಸಿತು. ನಲಿ-ಕಲಿಯ ಸಾರವನ್ನು ಅಂತರ್ಗತಗೊಳಿಸಿಕೊಂಡ ಇವರು ಇಂದು ಸಂಪನ್ಮೂಲ ವ್ಯಕ್ತಿ ಕೂಡ ಆಗಿದ್ದಾರೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3363
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.