Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ನವೆಂಬರ್ 2020: ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು

ಸಂಪಾದಕರು, (2020) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ನವೆಂಬರ್ 2020: ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-124.

[img] Fulltext Document
ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು.pdf - Published Version
Available under License Creative Commons Attribution Non-commercial Share Alike.

Download (36MB)

Introduction

ಈ ಸಂಚಿಕೆಯಲ್ಲಿ, ವೈಕಲ್ಯತೆ ಹೊಂದಿರುವ ಮಕ್ಕಳ ಶಿಕ್ಷಣ ಕುರಿತು ಅನೇಕ ಲೇಖಕರು ವಿಸ್ತೃತವಾಗಿ ಚರ್ಚಿಸಲಾಗಿರುವ ಲೇಖನಗಳನ್ನು ಪ್ರಸ್ತುತಪಡಿಸಲಾಗಿದೆ. ಆದರೆ ಅವರೆಲ್ಲರ ಲೇಖನಗಳಲ್ಲೂ ಒಂದೇ ದೃಷ್ಟಿಕೋನವು ಮೇಳೈಸಿದೆ; ಅದೆಂದರೆ ಸಮನ್ವಯತೆ. ಇಲ್ಲಿ ವೈಕಲ್ಯತೆ ಹೊಂದಿರುವ ಮಕ್ಕಳ ಶಿಕ್ಷಣಕ್ಕೆ ಅವಕಾಶ ರೂಪಿಸಲು ಅನೇಕ ವರ್ಷಗಳಿಂದ ದುಡಿಯುತ್ತಿರುವ ವಿವಿಧ ಸಂಸ್ಥೆಗಳು ಸಾಗಿ ಬಂದ ಇತಿಹಾಸವಿದೆ. ಆ ಮಕ್ಕಳು ಸ್ವತಂತ್ರವಾಗಿ ಬದುಕಲು ಅಗತ್ಯವಿರುವ ಭಾಷೆ ಮತ್ತು ಇತರ ಕೌಶಲಗಳನ್ನು ಕಲಿಸಲು ಸಹಾಯಕವಾಗುವ, ಅವರನ್ನೂ ಗೌರವಯುತವಾಗಿ ಸ್ವೀಕರಿಸಬೇಕು ಎನ್ನುವ ವಿಷಯಗಳ ಮೇಲೆ ಈ ಲೇಖನಗಳು ಬೆಳಕು ಚೆಲ್ಲುತ್ತವೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: November 2020: Perspectives on Teaching Children with Disabilities
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3367
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.