Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ

ಸಂಪಾದಕರು, (2021) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-132.

[img] Fulltext Document
ಪೌರತ್ವಕ್ಕಾಗಿ ಶಿಕ್ಷಣ.pdf - Published Version
Available under License Creative Commons Attribution Non-commercial Share Alike.

Download (11MB)

Introduction

ನಮ್ಮ ದೇಶದಾದ್ಯಂತ ಜನರು, ಶಿಕ್ಷಕರು ಮತ್ತು ವಿವಿಧ ಸಂಸ್ಥೆಗಳು, ಜವಾಬ್ದಾರಿಯುತ ಪೌರತ್ವ ತತ್ವಗಳನ್ನು ರೂಪಿಸಲು ಮತ್ತು ಮಕ್ಕಳ ಮನಸ್ಸಿನಲ್ಲಿ ಇವನ್ನು ಬಿತ್ತಲು ಸಾಕಷ್ಟು ಚಿಂತನೆಗಳನ್ನು ನಡೆಸಿದ್ದಾರೆ. ಈ ಸಂಚಿಕೆಯ ಎಲ್ಲಾ ಲೇಖನಗಳು, ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಧ್ಯೇಯಗಳನ್ನು ನೆಲೆಗೊಳಿಸಲು ಮತ್ತು ಪೋಷಿಸಲು ತರಗತಿಯಲ್ಲಿ ಎಷ್ಟು ಸಮರ್ಪಿತ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ತೋರಿಸುತ್ತವೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: October 2021: Education for Citizenship
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3370
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.