Advanced Search
Welcome to Anuvada Sampada Repository

ಪ್ರಮುಖ ಶೈಕ್ಷಣಿಕ ಸುಧಾರಣೆಗಳ ಹರಿಕಾರ - ಕರ್ನಾಟಕ

ಮಂಜುನಾಥ್, ಎಸ್ ವಿ (2021) ಪ್ರಮುಖ ಶೈಕ್ಷಣಿಕ ಸುಧಾರಣೆಗಳ ಹರಿಕಾರ - ಕರ್ನಾಟಕ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 228-235.

[img] Fulltext Document
ಪ್ರಮುಖ ಶೈಕ್ಷಣಿಕ ಸುಧಾರಣೆಗಳ ಹರಿಕಾರ - ಕರ್ನಾಟಕ.pdf

Download (173kB)

Introduction

2017-18ರ ಶೈಕ್ಷಣಿಕ ಅವಧಿಯಲ್ಲಿ ನಡೆದ ಹತ್ತು ದಿನಗಳ ಕಾರ್ಯಾಗಾರದ ಕೆಲವು ಮುಖ್ಯ ಅಂಶಗಳನ್ನು ಇದರಲ್ಲಿ ವಿವರಿಸಲಾಗಿದೆ. ಪಠ್ಯ ವಿಷಯಗಳು ಪಠ್ಯಕ್ರಮಕ್ಕೆ ಪ್ರಸ್ತುತವಾಗಿರುವಂತೆ, ತರಗತಿಯ ಸಂದರ್ಭ ಹಾಗೂ ಶಿಕ್ಷಕರ ಅನುಭವಕ್ಕೆ ಕೇಂದ್ರೀಕೃತವಾಗಿರುವಂತೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇಲ್ಲಿ ಅಭಿವೃದ್ಧಿಪಡಿಸಲಾದ ಮಾಡ್ಯೂಲ್‌ಗಳನ್ನು ಮುಖ್ಯ ವಿಷಯಗಳ ಸುತ್ತ ಪರಿಕಲ್ಪಿಸಲಾಗಿತ್ತು. ನಾಲ್ಕು ತಿಂಗಳ ಈ ಕಾರ್ಯಾಗಾರದಲ್ಲಿ ಪ್ರತಿ ವಿಷಯವನ್ನೂ ತಜ್ಞರು ಪ್ರತಿ ತಿಂಗಳಿಗೆ ಸುಮಾರು ಒಂದು ವಾರದ ಕಾಲ ನಡೆಸಿಕೊಟ್ಟರು. ಕನ್ನಡದಲ್ಲೇ ನಡೆಸಲಾದ ಈ ಕಾರ್ಯಾಗಾರವನ್ನು ಡಿಎಸ್‌ಇಆರ್‌ಟಿ ಸಹಯೋಗದೊಂದಿಗೆ ನಡೆಸಲಾಯಿತು. ದೀರ್ಘಕಾಲೀನವಾದ ಶಿಕ್ಷಕರ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿಕಲ್ಪಿಸಿ ಇದನ್ನು ರೂಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳು ಎದುರಿಸುವ ಹಲವು ಸವಾಲುಗಳನ್ನು ಮತ್ತು ಸಂಭಾವ್ಯ ಪರಿಹಾರಗಳನ್ನು ಸಹ ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಮುಖ್ಯವಾಗಿ ಸರ್ಕಾರದ ಸಹಭಾಗಿತ್ವ, ದೈನಂದಿನ ಶಾಲಾ ಚಟುವಟಿಕೆಗಳು, ಹಣಕಾಸಿನ ಹಂಚಿಕೆ, ತಜ್ಞ ಪರಿಣತರ ಆಯ್ಕೆ, ಅನುಪಾಲನೆ ಮುಂತಾದ ಸವಾಲುಗಳನ್ನು ಚರ್ಚಿಸಲಾಗಿದೆ. ಈ ಉಪಕ್ರಮಗಳಿಂದ ಉಂಟಾಗುವ ಶೈಕ್ಷಣಿಕ ಸುಧಾರಣೆಗಳ ಸೂಕ್ತ ಮೌಲ್ಯಮಾಪನದ ಅಗತ್ಯವನ್ನು ಮನವರಿಕೆ ಮಾಡಿಸಲಾಗಿದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3609
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.