ಸೃಜನಶೀಲತೆ: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಕಳೆಯ ಪಾತ್ರ
ಸಿಂಗ್, ಆಶಾ (2017) ಸೃಜನಶೀಲತೆ: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಕಳೆಯ ಪಾತ್ರ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 56-61.
Fulltext Document
ಸೃಜನಶೀಲತೆ ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಕಳೆಯ ಪಾತ್ರ.pdf Available under License Creative Commons Attribution Non-commercial Share Alike. Download (26MB) |
Introduction
ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಕ್ಕಳ ಸೃಜನಶೀಲತೆಯನ್ನು ಉಳಿಸಿ ಬೆಳೆಸುವುದರಲ್ಲಿ ಕಲೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಲೇಖಕರೇ ಹೇಳುವಂತೆ “ಸೃಜನಶೀಲತೆಯು ಪರಿಶೋಧನೆ ಮತ್ತು ಅನ್ವೇಷಣೆಯಿಂದ ಸೋಪಜ್ಞ ಕಲ್ಪನೆಗಳು ರೂಪುಗೊಳ್ಳುವ ಪ್ರಕ್ರಿಯೆ”. ಸೃಜನಶೀಲತೆಯ ವಿವಿಧ ಮಾಧ್ಯಮಗಳಾದ ಚಿತ್ರಕಲೆ, ಸಂಗೀತ, ನೃತ್ಯ, ನಾಟಕಗಳ ಮೂಲಕ ಮಕ್ಕಳ ಅಭಿವ್ಯಕ್ತಿಯನ್ನು ಹೊರತೆಗೆಯುವುದು ಹೇಗೆ ಮತ್ತು ಅದರಿಂದ ಮಕ್ಕಳ ಗ್ರಹಣಶಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಮೇಲಾಗುವ ಧನಾತ್ಮಕ ಪರಿಣಾಮಗಳೇನು ಎಂಬುದನ್ನು ಪ್ರಸ್ತುತ ಲೇಖನ ವಿವರಿಸುತ್ತದೆ. ಶಾಲಾ ಪಠ್ಯಕ್ರಮದಲ್ಲಿ ಸೃಜನಶೀಲತೆಯನ್ನು ಪೋಷಿಸಲು ಅಳವಡಿಸಿಕೊಳ್ಳಬಹುದಾದ ಹಲವು ತಂತ್ರಗಳನ್ನು ಮತ್ತು ಅವುಗಳಿಂದಾಗುವ ಸರ್ವಾಂಗೀಣ ಬೆಳವಣಿಗೆಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ
Item Type: | Article |
---|---|
Discipline: | Education |
Programme: | University Publications > Learning Curve |
Title(English): | Creativity: Role of arts in Early Childhood Education |
Creators(English): | Asha Singh |
Publisher: | Azim Premji University |
Journal or Publication Title(English): | Azim Premji University Learning Curve |
URI: | http://anuvadasampada.azimpremjiuniversity.edu.in/id/eprint/3770 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.