Advanced Search
Welcome to Anuvada Sampada Repository

ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ? ಯಾಕಾಗಬಾರದು?: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲೀಷ್ ಭಾಷೆ

ಮೊಹಿಂತೆ, ಅಜಿತ್ (2017) ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ? ಯಾಕಾಗಬಾರದು?: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲೀಷ್ ಭಾಷೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 62-65.

[img] Fulltext Document
ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ.pdf
Available under License Creative Commons Attribution Non-commercial Share Alike.

Download (14MB)

Introduction

ಈ ಲೇಖನವು ಮಾತೃಭಾಷಾ ಆಧಾರಿತ ಬಾಲ್ಯ ಶಿಕ್ಷಣದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳುತ್ತದೆ. ಮಕ್ಕಳು ಶಾಲೆಗೆ ಸೇರುವ ಮೊದಲೇ ಮನೆಯಲ್ಲಿ ಆಡುವ ಭಾಷೆಯ ಮೂಲಕ ತಮ್ಮದೇ ಜ್ಞಾನಭಂಡಾರವನ್ನು ಹೊಂದಿರುತ್ತಾರೆ. ಶಾಲೆಯಲ್ಲಿ ಬೇರೊಂದು ಭಾಷೆಯನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ನಡೆದರೆ ಮಕ್ಕಳು ಶಾಲಾ ಕಲಿಕೆಯಲ್ಲೇ ಆಸಕ್ತಿ ಕಳೆದುಕೊಳ್ಳಬಹುದು ಎಂಬುದು ಲೇಖಕರ ಅಭಿಮತವಾಗಿದೆ. ಶಾಲಾ ಶಿಕ್ಷಣ ಳಲ್ಲಿ ಮಾತೃಭಾಷೆ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಪೋಷಕರಿಗೆ ಹೇಗೆ ಇಂದಿನ ಸಮಾಜದಲ್ಲಿ ಇಂಗ್ಲೀಷ್ ಭಾಷೆಯ ಮೇಲೆ ಅತಿಯಾದ ವ್ಯಾಮೋಹವಿದೆ ಹಾಗು ಅದರಿಂದಾಗುವ ದುಷ್ಪರಿಣಾಮಗಳೇನು ಎಂಬುದನ್ನು ಕೂಡ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Prenatal English? Why Not? Mother Tongue vs. English in Early Education
Creators(English): Ajit Mohanty
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3771
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.