Advanced Search
Welcome to Anuvada Sampada Repository

ಎಳೆಯ ವಯಸ್ಸಿನಲ್ಲಿ ಓದು ಬರಹ

ಮಿಶ್ರಾ, ಪಾರ್ಥಸಾರಥಿ (2017) ಎಳೆಯ ವಯಸ್ಸಿನಲ್ಲಿ ಓದು ಬರಹ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 80-83.

[img] Fulltext Document
ಎಳೆಯ ವಯಸ್ಸಿನಲ್ಲಿ ಓದು ಬರಹ.pdf
Available under License Creative Commons Attribution Non-commercial Share Alike.

Download (13MB)

Introduction

ಪ್ರಸ್ತುತ ಲೇಖನವು ಶಾಲಾ ಪೂರ್ವ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತದೆ. ಇಂದಿನ ಸಮಾಜದಲ್ಲಿ ಅಕ್ಷರ ಜ್ಞಾನವುಳ್ಳವರಿಗೆ ವಿಶೇಷ ಸ್ಥಾನವಿದೆ. ಅಕ್ಷರಾಭ್ಯಾಸ ಅನೇಕ ಅಕ್ಷರಸ್ಥ ಮನೆಗಳಲ್ಲಿ ಮುಖ್ಯ ಸಂಗತಿ ಕೂಡ. ಮಕ್ಕಳಲ್ಲಿ ಸಾಕ್ಷರತೆ ಉಂಟಾಗಬೇಕಾದರೆ ಅದಕ್ಕೆ ಅನುಕೂಲವಾದ ಅಕ್ಷರ ಸಮೃದ್ಧ ವಾತಾವರಣ ಕಲ್ಪಿಸಬೇಕಾಗುತ್ತದೆ ಹಾಗೂ ಮಕ್ಕಳು ಸಣ್ಣವರಿದ್ದಾಗಲೇ ಅವರಿಗೆ ಓದು ಬರಹ ಕಲಿಸುವ ಅವಶ್ಯಕತೆ ಇದೆ. ಇದು ವಿಶೇಷವಾಗಿ ಅನಕ್ಷರಸ್ಥ ಕುಟುಂಬದ ಹಿನ್ನೆಲೆಯಿಂದ ಬರುವ ಮಕ್ಕಳಿಗೆ ಅನ್ವಯಿಸುತ್ತದೆ. ಭಾರತದ ಸನ್ನಿವೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ನಿಟ್ಟಿನಲ್ಲಿ ಇರುವ ಕೊರತೆಗಳು ಏನೇನಿವೆ ಹಾಗು ಆ ಕೊರತೆಗಳನ್ನು ತುಂಬಲು ಯಾವುದರ ಅವಶ್ಯಕತೆ ಇದೆ ಎಂಬುದರ ಬಗ್ಗೆ ಈ ಲೇಖನ ವಿವರಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Reading and Writing During Early Childhood
Creators(English): Partha Sarathi Misra
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3774
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.