ಶಾಲಾ ಸಿದ್ಧತೆ
ದತ್ತಾ, ವೃಂದಾ (2017) ಶಾಲಾ ಸಿದ್ಧತೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 88-90.
Fulltext Document
ಶಾಲಾ ಸಿದ್ಧತೆ.pdf Available under License Creative Commons Attribution Non-commercial Share Alike. Download (15MB) |
Introduction
ಈ ಲೇಖನದಲ್ಲಿ ಮಕ್ಕಳ ಶಾಲಾ ಸಿದ್ಧತೆಯ ವಿಷಯವನ್ನು ಚರ್ಚಿಸಲಾಗಿದೆ. ಹುಟ್ಟಿದ ತಮ್ಮ ಐದಾರು ವರ್ಷಗಳವೆರೆಗೆ ಮನೆಯ ಬೆಚ್ಚಗಿನ ವಾತಾವರಣದಲ್ಲಿ ತಮ್ಮ ಹಿನ್ನೆಲೆಗೆ ತಕ್ಕಂತೆ ವಿವಿಧ ಅನುಕೂಲಗಳೊಡನೆ ಬೆಳೆಯುವ ಮಕ್ಕಳು ಶಾಲೆಗೆ ಸೇರುವಾಗ ಅವರಿಗೆ ಸಿದ್ಧತೆ ಬೇಕಾಗುತ್ತದೆ. ಶಾಲೆಯ ವಾತಾವರಣಕ್ಕೆ ಸರಾಗವಾದ ಸ್ಥಿತ್ಯಂತರವಾಗಬೇಕಾದರೆ ಪೋಷಕರು, ಶಿಕ್ಷಕರು ಇಬ್ಬರೂ ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಮುಖ್ಯ ಅಂಶಗಳನ್ನು ಈ ಲೇಖನ ಚರ್ಚಿಸುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | School Readiness |
Creators(English): | Vrinda Datta |
Publisher: | Azim Premji University |
Journal or Publication Title(English): | Azim Premji University Learning Curve |
URI: | http://anuvadasampada.azimpremjiuniversity.edu.in/id/eprint/3776 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.