Advanced Search
Welcome to Anuvada Sampada Repository

ಅಂಗನವಾಡಿಗಳಲ್ಲಿ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿಕೋನ

ಅರೋರಾ, ಸುಮಿತ್‌ (2017) ಅಂಗನವಾಡಿಗಳಲ್ಲಿ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿಕೋನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 102-105.

[img] Fulltext Document
ಅಂಗನವಾಡಿಗಳಲ್ಲಿ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿ.pdf
Available under License Creative Commons Attribution Non-commercial Share Alike.

Download (13MB)

Introduction

ಈ ಲೇಖನದಲ್ಲಿ ಲೇಖಕರು ಅಂಗನವಾಡಿ ಶಾಲೆಗಳ ಗುಣಮಟ್ಟದ ಕುರಿತು ಹಾಗೂ ಶಾಲಾಪೂರ್ವ ಶಿಕ್ಷಣದ ಮಹತ್ವದ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಅಭಿಪ್ರಾಯಗಳನ್ನು ಕ್ರೋಡೀಕರಸಿ ತಮ್ಮದೇ ಆದ ಶಿಫಾರಸುಗಳನ್ನು ಮಾಡಿದ್ದಾರೆ. ಲೇಖಕರು ಆಂಧ್ರಪ್ರದೇಶದ ಕೆಲವು ಅಂಗನವಾಡಿ ಶಾಲೆಗಳ ಸರ್ವೇಕ್ಷಣೆ ಮಾಡಿರುವುದಲ್ಲದೇ ಅಲ್ಲಿಯ ಕೆಲವು ಅಂಗನವಾಡಿ ಕಾರ್ಯಕರ್ತೆಯರ ಸಂದರ್ಶನವನ್ನು ಸಹ ಮಾಡಿದ್ದಾರೆ. ಈ ಸರ್ವೇಕ್ಷಣೆ ಹಾಗೂ ಸಂದರ್ಶನಗಳಿಂದ ಅವರು ಅಂಗನವಾಡಿ ಶಾಲಾವ್ಯವಸ್ಥೆಯ ಸ್ಥಿತಿಗತಿಗಳ ಕುರಿತು ಕೆಲವು ಮಹತ್ವದ ಒಳನೋಟಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅಂಗನವಾಡಿಗಳ ಅಭಿವೃದ್ಧಿಗೆ ಕೆಲವು ಮಾರ್ಗಸೂಚಿಗಳನ್ನು ಸಹ ನೀಡಿದ್ದಾರೆ. ಶಾಲಾಪೂರ್ವ ಶಿಕ್ಷಣದ ಮಹತ್ವದ ಕುರಿತು ಈ ಲೇಖನವು ಸಾಕಷ್ಟು ಮಾಹಿತಿ ಹಾಗು ಒಳನೋಟಗಳನ್ನು ನೀಡುತ್ತದೆ.

Item Type: Article
Discipline: Education
Programme: University Publications > Learning Curve
Title(English): Perception of primary school teachers about the quality of pre-school education provided by anganwadis
Creators(English): Sumit Arora
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3779
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.