Advanced Search
Welcome to Anuvada Sampada Repository

ಐಸಿಡಿಎಸ್(ICDS) ವ್ಯವಸ್ಥೆಯೊಂದಿಗೆ ಪರಿಣಾಮಕಾರಿ ಕಾರ್ಯಸಾಧನೆಗೆ ಒಂದು ಅನುಕೂಲಕರ ಪರಿಸರ ವ್ಯವಸ್ಥೆಯ ರಚನೆ ಅಕ್ಷರ ಫೌಂಡೇಷನ್-ಆರಂಭಿಕ ಬಾಲ್ಯ ಶಿಕ್ಷಣ ಕಾರ್ಯಕ್ರಮ

ಕೆ, ವೈಜಯಂತಿ (2017) ಐಸಿಡಿಎಸ್(ICDS) ವ್ಯವಸ್ಥೆಯೊಂದಿಗೆ ಪರಿಣಾಮಕಾರಿ ಕಾರ್ಯಸಾಧನೆಗೆ ಒಂದು ಅನುಕೂಲಕರ ಪರಿಸರ ವ್ಯವಸ್ಥೆಯ ರಚನೆ ಅಕ್ಷರ ಫೌಂಡೇಷನ್-ಆರಂಭಿಕ ಬಾಲ್ಯ ಶಿಕ್ಷಣ ಕಾರ್ಯಕ್ರಮ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 111-114.

[img] Fulltext Document
ಐಸಿಡಿಎಸ್(ICDS) ವ್ಯವಸ್ಥೆಯೊಂದಿಗೆ ಪರಿಣಾಮಕಾರಿ ಕಾರ್ಯಸಾಧನೆಗೆ ಒಂದು ಅನುಕೂಲ.pdf
Available under License Creative Commons Attribution Non-commercial Share Alike.

Download (11MB)

Introduction

ಪ್ರಸ್ತುತ ಲೇಖನವು ಅಕ್ಷರ ಫೌಂಡೇಷನ್ನಿನ ಶಾಲಾಪೂರ್ವ ಕಲಿಕೆಯ ಸಾಧನೆ ಹಾಗೂ ಪ್ರಯೋಗಗಳನ್ನು ವಿಶ್ಲೇಷಿಸುತ್ತದೆ. ಮಕ್ಕಳ ಕಲಿಕೆಯ ಮಟ್ಟವನ್ನು ಹಾಗು ಬೆಳವಣಿಗೆಯನ್ನು ನಿರಂತರ ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಶಿಶುಕೇಂದ್ರಿತವಾದ ಮತ್ತು ಆಟ-ಕ್ರೀಡೆಗಳನ್ನು ಆಧರಿಸಿದ ಕಲಿಕೆಯನ್ನು ಇದು ಪ್ರೋತ್ಸಾಹಿಸುತ್ತದೆ. ಬಾಲ ವಿಕಾಸ ಸಮಿತಿಗೆ ಇದು ವಿಶಿಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವುದಲ್ಲದೆ ಆ ಮಾರ್ಗಸೂಚಿಗಳು ಜಾರಿಯಾಗುವುದನ್ನು ಖಾತರಿಪಡಿಸಿಕೊಳ್ಳುತ್ತದೆ. ಕೊಳಚೆ ಪ್ರದೇಶಗಳಲ್ಲಿ, ಮಹಿಳಾ ಉದ್ಯಮಿಗಳಿಂದಲೇ ನಡೆಸಲ್ಪಡುವ ಬಾಲವಾಡಿಗಳಲ್ಲಿ ಇದು ತನ್ನ ಕಾರ್ಯಚಟುವಟಿಕೆಗಳನ್ನು ಹೆಚ್ಚಾಗಿ ನಡೆಸುತ್ತದೆ. ಅಕ್ಷರ ಫೌಂಡೇಷನ್ನಿನ ಶೈಕ್ಷಣಿಕ ಸಾಧನೆಗಳ ಪ್ರಮುಖ ಲಕ್ಷಣಗಳೆಂದರೆ, ಬೋಧನಾ ಕಲಿಕೆಯ ಸಾಮಗ್ರಿಗಳನ್ನು ಸಿದ್ಧಪಡಿಸುವುದು, ಅಂಗನವಾಡಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಬಾಲವಿಕಾಸ ಸಮಿತಿಗಳ ಸ್ಥಾಪನೆ, ಅಂಗನವಾಡಿಗಳಲ್ಲಿ ಶಾಲಾಪೂರ್ವ ಕಲಿಕಾ ಯೋಜನೆಗಳ ಪ್ರವರ್ಧನೆ

Item Type: Article
Discipline: Education
Programme: University Publications > Learning Curve
Title(English): Creating an Ecosystem for Effective Engagement with the ICDS System - Akshara Foundation’s Pre-school Education Programme
Creators(English): Vaijayanti K
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3781
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.