Advanced Search
Welcome to Anuvada Sampada Repository

ಮಕ್ಕಳ ಆಟವೇ ಅವರ ಕೆಲಸ: ಆರಂಭಿಕ ಬಾಲ್ಯ ಶಿಕ್ಷಣದ ಬಗ್ಗೆ ಸ್ಟೈನರ್‌ ವಾಲ್ಡ್ರೋಫ್‌ ರ ದೃಷ್ಟಿಕೋನ

ಮಣಿವಣ್ಣನ್‌, ಜಿ (2017) ಮಕ್ಕಳ ಆಟವೇ ಅವರ ಕೆಲಸ: ಆರಂಭಿಕ ಬಾಲ್ಯ ಶಿಕ್ಷಣದ ಬಗ್ಗೆ ಸ್ಟೈನರ್‌ ವಾಲ್ಡ್ರೋಫ್‌ ರ ದೃಷ್ಟಿಕೋನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 120-122.

[img] Fulltext Document
ಮಕ್ಕಳ ಆಟವೇ ಅವರ ಕೆಲಸ ಆರಂಭಿಕ ಬಾಲ್ಯ ಶಿಕ್ಷಣದ ಬಗ್ಗೆ ಸ್ಟೈನರ್‌ ವಾಲ್ಡ್ರೋಫ್‌ ರ ದೃಷ್ಟಿಕೋನ.pdf
Available under License Creative Commons Attribution Non-commercial Share Alike.

Download (14MB)

Introduction

ವಾಲ್ಡೋರ್ಫ್ ಶಿಕ್ಷಣದಲ್ಲಿ, ಕಲಿಕೆಯ ಪ್ರಕ್ರಿಯೆಯು ಮೂಲಭೂತವಾಗಿ ಮೂರು ಹಂತದ ತೊಡಗುವಿಕೆಯಾಗಿದೆ, ಮೆದುಳು, ಹೃದಯ ಮತ್ತು ಕೈಗಳು-ಅಥವಾ ಆಲೋಚನೆ, ಭಾವನೆ ಮತ್ತು ಕ್ರಿಯೆ. ಶಿಕ್ಷಣ, ಕಲೆ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಸಂಯೋಜಿಸುವ ಪಠ್ಯಕ್ರಮ ಮತ್ತು ಪಠ್ಯ ವಿಧಾನದ ಮೂಲಕ ಪ್ರತಿ ಮಗುವಿನ ಪೋಷಣೆ ಮತ್ತು ತೊಡಗಿಸುವಿಕೆಯ ಆಧಾರದ ಮೇಲೆ ವಾಲ್ಡೋರ್ಫ್ ಶಿಕ್ಷಕರು ಕೆಲಸ ಮಾಡುತ್ತಾರೆ. ಈ ಲೇಖನದಲ್ಲಿ ಲೇಖಕರು ಈ ವಿಧಾನವನ್ನು ನಮ್ಮ ಪ್ರಸ್ತುತ ಶಿಕ್ಷಣದ ಪ್ರವೃತ್ತಿಯೊಂದಿಗೆ ಹೋಲಿಸಿ ವಿಶ್ಲೇಷಿಸುತ್ತಾರೆ. ಲೇಖಕರ ಪ್ರಕಾರ, ಬೋಧನೆಯು ಮಗುವಿನ ಕನಸಿನ ಸಾಮರ್ಥ್ಯವನ್ನು ಮುಂಚಿತವಾಗಿಯೇ ಜಾಗೃತಗೊಳಿಸಿ ನಂತರದ ಶಾಲಾ ವರ್ಷಗಳಲ್ಲಿ ಮಗುವಿನ ಕಲಿಕೆಯ ಮೇಲೆ ಹೊರೆಯಾಗಲು ಕಾರಣವಾಗುತ್ತದೆ.

Item Type: Article
Discipline: Education
Programme: University Publications > Learning Curve
Title(English): ‘Child’s Play’ is ‘Work’…. is the view in Steiner-Waldorf early childhood education
Creators(English): G. Manivannan
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3783
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.