Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2017: ಆರಂಭಿಕ ಬಾಲ್ಯ ಶಿಕ್ಷಣ

ಸಂಪಾದಕರು, (2017) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2017: ಆರಂಭಿಕ ಬಾಲ್ಯ ಶಿಕ್ಷಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-132.

[img] Fulltext Document
ಆರಂಭಿಕ ಬಾಲ್ಯ ಶಿಕ್ಷಣ-compressed.pdf
Available under License Creative Commons Attribution Non-commercial Share Alike.

Download (42MB)

Introduction

ಈ ಸಂಚಿಕೆಯು ಆರಂಭಿಕ ಬಾಲ್ಯ ಶಿಕ್ಷಣ ಕುರಿತ ವಿಷಯಕ್ಕೆ ಅರ್ಪಿತವಾಗಿದೆ. ಜಗತ್ತಿನಾದ್ಯಂತ ಮಾನವ ಜೀವಿಯ ಆರಂಭಿಕ ಘಟ್ಟವು ಬಹು ಮುಖ್ಯವಾದುದು ಎಂದು ಪರಿಗಣಿಸಲ್ಪಟ್ಟಿದೆ. ಈ ಆರಂಭಿಕ ಜೀವನದ ಆದಿಯಲ್ಲಿ ಮಗುವಿಗೆ ಸೂಕ್ತ ಪೌಷ್ಟಿಕಾಂಶ ಭರಿತ ಆಹಾರ, ಸಂತಸಯುತ ಕಲಿಕಾ ವಾತಾವರಣ ಅತ್ಯವಶ್ಯಕ. ಈ ಸಂಚಿಕೆಯು ದೇಶದಾದ್ಯಂತ ನೆಲೆಸಿರುವ ಶಿಕ್ಷಣತಜ್ಞರು, ಮಕ್ಕಳತಜ್ಞರು, ಶೈಕ್ಷಣಿಕ ಸಂಶೋಧಕರು ಮುಂತಾದವರು ಬರೆದ ಲೇಖನಗಳನ್ನೊಳಗೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಿರತರಾದವರಿಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: February 2017: Early Childhood Education
Creators(English): Editor
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3785
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.