Advanced Search
Welcome to Anuvada Sampada Repository

ಪರಿಸರ ಮತ್ತು ನಮ್ಮ ಶಿಕ್ಷಣ

ಜಯದೇವ, ಜಿ.ಎಸ್. ಪರಿಸರ ಮತ್ತು ನಮ್ಮ ಶಿಕ್ಷಣ ಜಾಗತೀಕರಣ, ಶಿಕ್ಷಣ ಮತ್ತು ಸಮಾಜ. pp. 63-71.

[img] Fulltext Document
ಪರಿಸರ ಮತ್ತು ನಮ್ಮ ಶಿಕ್ಷಣ.pdf

Download (825kB)

Introduction

ತಾರ್ಕಿಕವಾಗಿ ಆಲೋಚಿಸಲು ಸಹಾಯ ಮಾಡುವ ಆದರೆ ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಲು ವಿಫಲವಾಗುವ ಪ್ರಸ್ತುತ ಶಿಕ್ಷಣ ತತ್ವವನ್ನು ವಿಮರ್ಶೆಗೆ ಒಳಪಡಿಸುತ್ತಾ ಈ ಅಧ್ಯಾಯವು, ಶಿಕ್ಷಣ ಮತ್ತು ನಾವು ಇಂದು ಜಾಗತಿಕ ಮಟ್ಟದಲ್ಲಿ ಎದುರಿಸುತ್ತಿರುವ ಪರಿಸರದ ಬಿಕ್ಕಟ್ಟಿಗು ಸಂಬಂಧವಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತದೆ. ಪಾಶ್ಚಾತ್ಯ ಮತ್ತು ಭಾರತೀಯ ಚಿಂತಕರನ್ನು/ತತ್ವಶಾಸ್ತ್ರಜ್ಞರನ್ನು ಉಲ್ಲೇಖಿಸುತ್ತಾ ನಮ್ಮ ಅಂತರಂಗವನ್ನು ಅರಿಯಲು, ನಮ್ಮ ಮಿತಿಯಿಲ್ಲದ ಅಪೇಕ್ಷೆಗಳನ್ನು ನಿಯಂತ್ರಿಸಿಕೊಳ್ಳಲು, ಪವಿತ್ರತೆಯ ಪ್ರಜ್ಞೆಯನ್ನು ಹೊಂದಲು ಅನುವು ಮಾಡಿಕೊಡುವಂತಹ ಮತ್ತು ಅದರ ಪರಿಣಾಮವಾಗಿ ಪರಿಸರವನ್ನು ನಾವು ಪರಿಗಣಿಸುವ ರೀತಿಯನ್ನು ಪ್ರಭಾವಿಸುವ ನೀತಿಯುತ ಮೌಲ್ಯಗಳು ಶಿಕ್ಷಣದ ಬುನಾದಿಯಾಗಬೇಕು ಎಂದು ಒತ್ತಿ ಹೇಳುತ್ತದೆ.

Item Type: Article
Discipline: Education
Programme: Collaborative Publications > Curated Readers
Creators(English): G.S. Jayadev
Publisher: Abhiruchi Prakashana
URI: http://anuvadasampada.azimpremjiuniversity.edu.in/id/eprint/3883
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.