Advanced Search
Welcome to Anuvada Sampada Repository

ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ

ಜಯದೇವ, ಜಿ.ಎಸ್. ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ ಜಾಗತೀಕರಣ, ಶಿಕ್ಷಣ ಮತ್ತು ಸಮಾಜ. pp. 72-88.

[img] Fulltext Document
ಭೂಮ – ಅಲ್ಪಗಳು ಹಾಗೂ ನಮ್ಮ ಪರೀಕ್ಷಾ ಕೇಂದ್ರಿತ ಶಿಕ್ಷಣ.pdf

Download (1MB)

Introduction

ಈ ಅಧ್ಯಾಯವು ಓದುಗರಿಗೆ ನೀತಿಯುತ ಪ್ರಜ್ಞೆ ಇಲ್ಲದ ಮತ್ತು ಪ್ರಕೃತಿಯನ್ನು ಸ್ವಾಧೀನಮಾಡಿಕೊಳ್ಳಲು, ನಿಯಂತ್ರಿಸಲು, ಅಪವಿತ್ರಗೊಳಿಸಿ ಅಂತಿಮವಾಗಿ ವಿನಾಶ ಮಾಡುವ ಮೌಲ್ಯಗಳನ್ನು ಆಧಾರವಾಗಿ ಹೊಂದಿರುವ ‘ಅಲ್ಪತನ’ದ ಪರಿಕಲ್ಪನೆಗೆ ವಿರುದ್ಧವಾಗಿರುವ ಒಳಗೊಳ್ಳುವಿಕೆ, ಸಮಾನತೆ, ಸಮಷ್ಟಿ ಮತ್ತು ಸಾಮಾಜಿಕ ಪ್ರಜ್ಞೆಯ ರೂಢಮಾದರಿಯ ಆಧಾರದ ಮೇಲೆ ನಿರ್ಮಿಸಲ್ಪಟ್ಟ, ಭೂಮಿಯನ್ನು ಒಂದು ಸಂಬಂಧಗಳ ಜಾಲ ಎಂಬುದಾಗಿ ಪರಿಗಣಿಸುವ ‘ಭೂಮ’ ಅಥವಾ ‘ಗಾಯಾ’ ಅಥವಾ ‘ಪೃತ್ವಿ ಕೇಂದ್ರಿತ’ ಎಂಬ ಪರಿಕಲ್ಪನೆಗೆ ಪರಿಚಯಿಸುತ್ತದೆ. ಮತ್ತು ಆ ಚೌಕಟ್ಟಿನ ಮೂಲಕ ಶಿಕ್ಷಣ ಮತ್ತು ಅದರ ಗುರಿ, ವರ್ಗ ಆಕಾಂಕ್ಷೆಗಳು ಮತ್ತು ಸ್ವಹಿತಾಸಕ್ತಿಗಳು, ನಗರ ಸಂಸ್ಕೃತಿ ವಿರುದ್ಧ ಪ್ರಕೃತಿ, ಶರಣಧರ್ಮ ತತ್ತ್ವ, ಸುಸ್ಥಿರ ಸಂಸ್ಕೃತಿ, ತಂತ್ರಜ್ಞಾನ ಮತ್ತು ಸಮಾಜ, ಕಾಯಕ ತತ್ತ್ವ ಮತ್ತು ಘನತೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಶೋಧಿಸಲು ಪ್ರಯತ್ನಿಸುತ್ತದೆ.

Item Type: Article
Discipline: Education
Programme: Collaborative Publications > Curated Readers
Creators(English): G.S. Jayadev
Publisher: Abhiruchi Prakashana
URI: http://anuvadasampada.azimpremjiuniversity.edu.in/id/eprint/3884
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.