Advanced Search
Welcome to Anuvada Sampada Repository

ಶಿಶುಕೇಂದ್ರಿತ ಶಿಕ್ಷಣ

ಜಯದೇವ, ಜಿ.ಎಸ್. ಶಿಶುಕೇಂದ್ರಿತ ಶಿಕ್ಷಣ ಜಾಗತೀಕರಣ, ಶಿಕ್ಷಣ ಮತ್ತು ಸಮಾಜ. pp. 89-106.

[img] Fulltext Document
ಶಿಶುಕೇಂದ್ರಿತ ಶಿಕ್ಷಣ.pdf

Download (1MB)

Introduction

ಪ್ರಸ್ತುತ ಮಕ್ಕಳನ್ನು ಗ್ರಹಿಸುವ ರೀತಿ, ಶಿಕ್ಷಣ ನೀಡುವ ವಿಧಾನ ಮತ್ತು ಶಿಕ್ಷಕರ ಪಾತ್ರವನ್ನು ಟೀಕಿಸುತ್ತಾ ಈ ಅಧ್ಯಾಯವು ಶಿಕ್ಷಣವು ಶಿಶುಕೇಂದ್ರಿತ, ಅನುಭವಾತ್ಮಕ, ಅನಿರ್ಬಂಧಿತ ಮತ್ತು ಸಂತೋಷ ಕೊಡುವ ಪ್ರಕ್ರಿಯೆಯಾಗಿ ಇರಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳುತ್ತದೆ. ಅಲ್ಲದೆ ಶಿಕ್ಷಣದ ಉದ್ದೇಶವು ದಿನನಿತ್ಯದ ಬದುಕಿಗೆ ಸ್ಪಂದಿಸುವಂತಹ ಒಂದು ಸಮಗ್ರ ಜೀವನದೃಷ್ಟಿಯನ್ನು ಉತ್ತೇಜಿಸುವಂತದ್ದಾಗಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿದೆ. ಈ ಹಿನ್ನಲೆಯಲ್ಲಿ, ಪಠ್ಯ ಪುಸ್ತಕದ ಪಾತ್ರ, ಬೋಧನೆಗೆ ಅಳವಡಿಸಿಕೊಳ್ಳುವ ಭಾಷಾ ಮಾಧ್ಯಮ ಮತ್ತು ಅದರ ಪಾತ್ರ, ಮಾತೃಭಾಷೆ ಮತ್ತು ಮಕ್ಕಳ ಹಕ್ಕುಗಳು, ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಂಬಂಧ, ಇಂಗ್ಲಿಷ್‌ ಭಾಷೆಯ ಪಾತ್ರ ಮತ್ತು ಪ್ರಗತಿ ಸಾಧಿಸುವುದರಲ್ಲಿ ಅದರ ಅನಿವಾರ್ಯತೆಯನ್ನು ಪರಿಶೀಲಿಸುತ್ತದೆ.

Item Type: Article
Discipline: Education
Programme: Collaborative Publications > Curated Readers
Creators(English): G.S. Jayadev
Publisher: Abhiruchi Prakashana
URI: http://anuvadasampada.azimpremjiuniversity.edu.in/id/eprint/3885
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.