Advanced Search
Welcome to Anuvada Sampada Repository

ಶಿಕ್ಷಣ ವಿಚಾರಗಳು - ಸಂಪುಟ 1 - ಶಿಕ್ಷಕರು ಮತ್ತು ಶಿಕ್ಷಕರ ಶಿಕ್ಷಣ

ಅಜೀಂ ಪ್ರೇಮ್‌ಜಿ ಫೌಂಡೇಶನ್, ಸಂಶೋಧನಾ ಗುಂಪು (2021) ಶಿಕ್ಷಣ ವಿಚಾರಗಳು - ಸಂಪುಟ 1 - ಶಿಕ್ಷಕರು ಮತ್ತು ಶಿಕ್ಷಕರ ಶಿಕ್ಷಣ Other. Azim Premji Foundation.

[img] Fulltext Document
Issues in Education - Teachers and Teacher education.pdf

Download (2MB)

Introduction

ಪ್ರಸ್ತುತ ಬರವಣಿಗೆಯು ನಾಲ್ಕು ಸಂಶೋಧನಾ ಲೇಖನಗಳ ಸಂಕಲನವಾಗಿದೆ. ನಾಲ್ಕೂ ಲೇಖನಗಳು ಶಿಕ್ಷಕ ಶಿಕ್ಷಣ ಕ್ಷೇತ್ರ ಸದ್ಯಕ್ಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ವಿವೇಚಿಸುತ್ತವೆ. ಈ ನಾಲ್ಕೂ ಲೇಖನಗಳನ್ನು ಸಿದ್ಧಪಡಿಸಲು ಭಾರತದ ಹದಿನೈದು ರಾಜ್ಯಗಳ ಸುಮಾರು ಐವತ್ತು ಜಿಲ್ಲೆಗಳಲ್ಲಿ ವ್ಯಾಪಕ ಸರ್ವೇಕ್ಷಣೆ ನಡೆಸಲಾಗಿದೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ಶಿಕ್ಷಕರನ್ನು ಸಂದರ್ಶಿಸಲಾಗಿದೆ. ಸರ್ಕಾರಿ ಹಾಗು ಖಾಸಗಿ ಶಿಕ್ಷಕ ಶಿಕ್ಷಣ ಸಂಸ್ಥೆಗಳ ಸಮಸ್ಯೆ, ಕುಂದು ಕೊರತೆಗಳನ್ನು ಪರಿಶೀಲಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ನಾನಾ ಸ್ವರೂಪದ ಭ್ರಷ್ಟಾಚಾರಗಳನ್ನು ಪತ್ತೆ ಮಾಡಿ ಅದರಿಂದ ಶಿಕ್ಷಣದ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿರುವುದನ್ನು ಗಮನಿಸಲಾಗಿದೆ. ಶಿಕ್ಷಕರಿಗೆ ಬೆಂಬಲ ನೀಡದೇ ಇರುವುದರಿಂದ ಆಗುತ್ತಿರುವ ಮಾರಕ ಪರಿಣಾಮಗಳನ್ನು ಪರಿಶೀಲಿಸಲಾಗಿದೆ. ಗುತ್ತಿಗೆ ಮತ್ತು ಅರೆಕಾಲಿಕ ಬೋಧನಾ ಸಿಬ್ಬಂದಿಯನ್ನು ನಿಯೋಜನೆಯಿಂದ ಶೈಕ್ಷಣಿಕ ಗುಣಮಟ್ಟದಲ್ಲಿ ಆಗುತ್ತಿರುವ ಹಾನಿಯನ್ನು ದಾಖಲೆಗಳ ಸಮೇತ ಪಟ್ಟಿ ಮಾಡಲಾಗಿದೆ. ರಾಜಕಾರಿಣಿಗಳ ಮತ್ತು ಅಧಿಕಾರಿಗಳ ಹಸ್ತಕ್ಷೇಪದಿಂದ ಶೈಕ್ಷಣಿಕ ಕ್ಷೇತ್ರ ತಲುಪಿರುವ ಅಧೋಗತಿಯನ್ನು ನಿರೂಪಿಸಲಾಗಿದೆ. ಇತ್ತೀಚೆಗೆ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಸಿದ್ಧಪಡಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪಕ ಪರಾಮರ್ಶೆಯೂ ಇದರಲ್ಲಿದೆ.

Item Type: Monograph (Other)
Discipline: Education
Programme: Foundation Publications > Field Reports
Title(English): Issues in Education - Volume 1 - Teachers and Teacher education
Publisher: Azim Premji Foundation
URI: http://anuvadasampada.azimpremjiuniversity.edu.in/id/eprint/4014
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.