Advanced Search
Welcome to Anuvada Sampada Repository

ತರಗತಿ ವೀಕ್ಷಣೆ

ದೀಕ್ಷಿತ್, ದೀಪಕ್ (2017) ತರಗತಿ ವೀಕ್ಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (28).

[img] Fulltext Document
ತರಗತಿ ವೀಕ್ಷಣೆ.pdf
Available under License Creative Commons Attribution Non-commercial Share Alike.

Download (475kB)

Introduction

ಈ ಲೇಖನವು ತರಗತಿ ವೀಕ್ಷಣೆಯನ್ನು ವಿವರಿಸುತ್ತದೆ. ತರಗತಿ ವೀಕ್ಷಣೆಯು ಶಿಕ್ಷಕರ ದೋಷ ಹುಡುಕುವ ಒಂದು ಸಾಧನವಾಗಿ ಬಿಟ್ಟಿದೆ, ಆದರೆ ವಾಸ್ತವದಲ್ಲಿ ಇದು ತಪ್ಪುಗಳನ್ನು ಹುಡುಕುವ ಉದ್ದೇಶವನ್ನು ಹೊಂದಿಲ್ಲ; ಬದಲಿಗೆ, ತರಗತಿಯಲ್ಲಿನ ಸೂಕ್ಷ್ಮತೆಗಳನ್ನು ಗಮನಿಸಿ ಗುರುತಿಸಲು, ಅರ್ಥಮಾಡಿಕೊಳ್ಳಲು ಮತ್ತು ಶಿಕ್ಷಕರೊಂದಿಗೆ ಚರ್ಚಿಸಲು ಹಾಗೂ ಸಹಾಯ ಮಾಡುವ ಒಂದು ಪರಿಣಾಮಕಾರಿ ಪ್ರಕ್ರಿಯೆಯ ಸಾಧನವಾಗಿದೆ ಎನ್ನುತ್ತಾರೆ ಲೇಖಕರು.

Item Type: Article
Discipline: Education
Programme: University Publications > Learning Curve
Title(English): An Observed Class
Creators(English): Deepak Dixit
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4056
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.