Advanced Search
Welcome to Anuvada Sampada Repository

ಕಥೆಯ ಮೂಲಕ ಗಣಿತ ಬೋಧನೆ

ದೇವಾಂಗನ್, ಗಜೇಂದ್ರಕುಮಾರ್ (2017) ಕಥೆಯ ಮೂಲಕ ಗಣಿತ ಬೋಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (28).

[img] Fulltext Document
ಕಥೆಯ ಮೂಲಕ ಗಣಿತ ಬೋಧನೆ.pdf
Available under License Creative Commons Attribution Non-commercial Share Alike.

Download (348kB)

Introduction

ಐದನೇ ತರಗತಿಯ ಮಕ್ಕಳಿಗೆ ಕಥೆಯೊಂದರ ಮೂಲಕ ಸುತ್ತಳತೆಯನ್ನು ಅರ್ಥಮಾಡಿಸುವ ಹಾಗೂ ಬೋಧಿಸುವ ಅನನ್ಯ ಪ್ರಯತ್ನವೊಂದನ್ನು ಪ್ರಸ್ತುತ ಲೇಖನದಲ್ಲಿ ನಿರೂಪಿಸಲಾಗಿದೆ. ಇದನ್ನು ನಿರೂಪಿಸಿರುವ ಶಿಕ್ಷಕರು, ನೈಜ ಕಥೆ ಹೇಳುವಾಗ ಹೆಸರು, ಆರ್ಥಿಕ ಹಾಗು ಸಾಮಾಜಿಕ ಹಿನ್ನೆಲೆ ತಂದು ಮಕ್ಕಳಿಗೆ ನೋವುಂಟು ಮಾಡದಂತೆ, ಯಾರಿಗೂ ತಾರತಮ್ಯ ಆಗದಂತೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Teaching Maths Through A Story
Creators(English): Gajendra Kumar Devangan
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4057
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.