Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2

ಸಂಪಾದಕರು, (2021) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2 ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-146.

[img] Fulltext Document
ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2.pdf
Available under License Creative Commons Attribution Non-commercial Share Alike.

Download (182MB)

Introduction

ಈ ಸಂಚಿಕೆಯು, ಮಕ್ಕಳಿಗೆ ಸಕಾಲದಲ್ಲಿ ಸಿಗಬೇಕಾದ ಉತ್ತೇಜನ, ಬೆಂಬಲ, ಗೌರವ - ಘನತೆ ದೊರೆತರೆ ಚೆನ್ನಾಗಿ ಕಲಿಯಬಲ್ಲರು ಎಂಬುದನ್ನು ಸಾಬೀತುಪಡಿಸುವ ಲೇಖನಗಳನ್ನು ಒಳಗೊಂಡಿದೆ. ಈ ವಿಷಯದ ಕುರಿತು ದೊರೆತ ಅದ್ಭುತ ಪ್ರತಿಕ್ರಿಯೆಯ ಕಾರಣ ಇದರ ಎರಡನೇ ಭಾಗವನ್ನು ಹೊರತರಲು ಮುಂದಾಗಬೇಕಾಯಿತು. ಈ ಎಲ್ಲಾ ಲೇಖನಗಳು, ಬರೇ ಔಪಚಾರಿಕ ಶಿಕ್ಷಣವನ್ನು ಪಡೆಯುವ ಬದಲಿಗೆ ಅವರು ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿದರೆ ಕಲಿಕೆಯ ಹಾದಿಯು ಸುಗಮವಾಗಿರುತ್ತದೆ ಎನ್ನುತ್ತವೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: July 2021: Every Child Can Learn Part 2
Creators(English): Editor
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4126
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.