Advanced Search
Welcome to Anuvada Sampada Repository

ದುಡಿಯುವ ತಾಯಂದಿರ ಮಕ್ಕಳಿಗಾಗಿ ಸಂಚಾರಿ ಶಿಶು ಕೇಂದ್ರಗಳು - ಒಂದು ದೃಷ್ಟಾಂತ

ಭಾರತ, ಸರ್ಕಾರ ದುಡಿಯುವ ತಾಯಂದಿರ ಮಕ್ಕಳಿಗಾಗಿ ಸಂಚಾರಿ ಶಿಶು ಕೇಂದ್ರಗಳು - ಒಂದು ದೃಷ್ಟಾಂತ ಮಕ್ಕಳ ಕಾರ್ಯಕ್ರಮಗಳನ್ನು ನಿರ್ವಹಿಸುವುದು: ಕೆಲವು ದೃಷ್ಟಿಕೋನ.

[img] Fulltext Document
ICDS programme, Managing Children’s Programmes - Unit 20.pdf

Download (740kB)

Introduction

"ಈ ಲೇಖನವು, 1969 ರಲ್ಲಿ ಸ್ಥಾಪಿಸಲಾದ ಸಂಚಾರಿ ಶಿಶು ಕೇಂದ್ರಗಳ ಇತಿಹಾಸ ಮತ್ತು ಅದರ ಮೂಲ ಉದ್ದೇಶವನ್ನು ಗುರುತಿಸುತ್ತಾ, ಮೊಟ್ಟಮೊದಲಿಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರ ಮಕ್ಕಳಿಗೆಂದು ಪ್ರಾರಂಭಿಸಿದ್ದು ನಂತರ ಕೊಳಚೆ ಪ್ರದೇಶ ಮತ್ತು ಪುನರ್ವಸತಿ ಕಾಲೋನಿಗಳಿಗೆ ವಿಸ್ತರಿಸಿದ್ದು, ಆನಂತರ ಬಾಂಬೆ ಮತ್ತು ಪುನಾದಲ್ಲಿಯೂ ಸ್ಥಾಪಿಸಲಾದ ಆರೈಕೆ ಕೇಂದ್ರಗಳ ಬಗ್ಗೆ ಒಂದು ಸ್ಥೂಲ ಚಿತ್ರಣವನ್ನು ಒದಗಿಸುತ್ತದೆ. ಇದನ್ನು ಸಂಚಾರಿ ಶಿಶು ಕೇಂದ್ರ ಸಂಸ್ಥೆಯ ಕಾರ್ಯಾಕ್ರಮ, ಉದ್ದೇಶ, ರಚನೆ, ವಿಶಿಷ್ಟ ಲಕ್ಷಣ ಮತ್ತು ತತ್ವಗಳು, ಮತ್ತು ನಿರ್ದಿಷ್ಟವಾಗಿ ಆರಂಭಿಕ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣ ಕೇತ್ರದಲ್ಲಿ ತಜ್ಞತೆ, ಜಾಲಬಂಧ, ವಕಾಲತ್ತು ಮತ್ತು ತರಬೇತಿ ಪ್ರಕ್ರಿಯೆಯ ವಿಷಯದಲ್ಲಿ ಅದರ ಪ್ರಸ್ತುತತೆ ಹಾಗೂ ಪ್ರಭಾವವನ್ನು ವಿವರಿಸುವುದರ ಮೂಲಕ ಮಾಡುತ್ತದೆ."

Item Type: Article
Discipline: Understanding ECE - Themes and Issues
Programme: Diploma Programmes > Diploma in Early Childhood Education
Title(English): Mobile Creches For Working Mothers' Children
Creators(English): Government of India
Publisher: IGNOU
Journal or Publication Title(English): Managing Children’s Programmes: Some Perspective
URI: http://anuvadasampada.azimpremjiuniversity.edu.in/id/eprint/4436
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.