ಪಠ್ಯಪುಸ್ತಕದ ನೆರವಿನೊಂದಿಗೆ ಆತ್ಮಚರಿತ್ರೆ ಬರೆಯುವ ಪ್ರಯತ್ನ
ಲಾಲ್, ಛೋಟೆ (2019) ಪಠ್ಯಪುಸ್ತಕದ ನೆರವಿನೊಂದಿಗೆ ಆತ್ಮಚರಿತ್ರೆ ಬರೆಯುವ ಪ್ರಯತ್ನ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
![]() |
Fulltext Document
Working on an Autobiography with the Help of a Textbook .pdf Available under License Creative Commons Attribution Non-commercial Share Alike. Download (180kB) |
Introduction
ವ್ಯಕ್ತಿಯ ಜೀವನದಲ್ಲಿ ಕಂಡುಂಡ ಹೋರಾಟಗಳ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸಿಕೊಡುವುದೇ ಆತ್ಮಚರಿತ್ರೆ ಬರೆಯುವ ಉದ್ದೇಶ. ಅದರೊಂದಿಗೆ, ಅವರಿಗೆ ಈ ಎಲ್ಲ ಅಂಶಗಳನ್ನು ತಮ್ಮದೇ ಮಟ್ಟದಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ನಿರ್ದಿಷ್ಟ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು, ಗೆಲುವು ಅಥವಾ ಸೋಲಿನಲ್ಲಿ ಯಾವ್ಯಾಯ ತಂತ್ರಗಳು ಏನೇನು ಫಲಿತಾಂಶವನ್ನು ಕೊಡಬಲ್ಲವು ಎಂಬುದನ್ನು ಸಾವಧಾನವಾಗಿ ಕಲಿಯಲು ಸಾಧ್ಯವಾಗುತ್ತದೆ. ಶಿಕ್ಷಕರೊಬ್ಬರು, ಮಕ್ಕಳು ತಮ್ಮ ಪರಿಸರದಲ್ಲಿನ ಪ್ರಸಂಗಗಳ ಮೂಲಕ ಪಾಠವನ್ನು ಅರ್ಥೈಸಿಕೊಳ್ಳುವಂತೆ ಮಾಡಿದ ಯಶಸ್ವಿ ಪ್ರಯತ್ನದ ಬಗ್ಗೆ ಈ ಲೇಖನ ವಿವರಿಸುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Working on an Autobiography with the Help of a Textbook |
Creators(English): | Chhote Lal |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Rohini Mundaje; Reviewer: Nagamani; Copy Editor : Eswarchandra |
URI: | http://anuvadasampada.azimpremjiuniversity.edu.in/id/eprint/4471 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.