Advanced Search
Welcome to Anuvada Sampada Repository

ತರಗತಿಯೊಳಗೆ ಭಾರತ

ಪಿ.ಎಸ್., ವಿಜಯಶ್ರೀ (2019) ತರಗತಿಯೊಳಗೆ ಭಾರತ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
India in the Classroom .pdf
Available under License Creative Commons Attribution Non-commercial Share Alike.

Download (192kB)

Introduction

ಕರ್ನಾಟಕ ರಾಜ್ಯದ 5 ನೇ ತರಗತಿಯ ಪರಿಸರ ವಿಜ್ಞಾನ ಪಠ್ಯಪುಸ್ತಕದಲ್ಲಿರುವ ನಮ್ಮ ಭಾರತ-ಭೌತಿಕ ವೈವಿಧ್ಯ ಎಂಬ ಅಧ್ಯಾಯವನ್ನು ಕಲಿಸಲು ಭಾರತದ ವಿವಿಧ ಪ್ರದೇಶಗಳ ಗುಣಲಕ್ಷಣಗಳನ್ನು, ಈ ಪ್ರದೇಶಗಳ ಐತಿಹಾಸಿಕ ಸ್ಥಳಗಳು ಮತ್ತು ಸಸ್ಯ ಮತ್ತು ಪ್ರಾಣಿ ವರ್ಗಗಳನ್ನು ಅರಿಯಲು ಅನುಸರಿಸಿದ ಹೊಸ ಮಾರ್ಗದ ವಿವರಣೆ ಇಲ್ಲಿದೆ. ವಿದ್ಯಾರ್ಥಿಗಳಿಗೆ ಭಾರತದ ವಿಶಿಷ್ಟ ಪ್ರಾಕೃತಿಕ ಪರಿಸರದ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಕುತೂಹಲಕರವನ್ನಾಗಿ ಮಾಡಬಹುದು ಎಂಬ ಅನುಭವದ ಕಥನವೇ ಈ ಲೇಖನ.

Item Type: Article
Discipline: Education
Programme: University Publications > Learning Curve
Title(English): India in the Classroom
Creators(English): Vijayshree PS
Publisher: Azim Premji University
Journal or Publication Title(English): Azim Premji University Learning Curve
Contributors: Translator: Maithri Bhat; Reviewer: Nagamani; Copy Editor : Eswarchandra
URI: http://anuvadasampada.azimpremjiuniversity.edu.in/id/eprint/4477
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.