Advanced Search
Welcome to Anuvada Sampada Repository

ಪೂರ್ಣಾಂಕಗಳ ಕಲಿಕೆಯನ್ನು ಬಲಪಡಿಸುವುದು : ಒಂದು ಪ್ರಕ್ರಿಯೆ

ರಾಥೋಡ್, ರಾಹುಲ್‌ ಸಿಂಗ್‌ (2024) ಪೂರ್ಣಾಂಕಗಳ ಕಲಿಕೆಯನ್ನು ಬಲಪಡಿಸುವುದು : ಒಂದು ಪ್ರಕ್ರಿಯೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Reinforcing the Learning of Integers - A Process .pdf
Available under License Creative Commons Attribution Non-commercial Share Alike.

Download (352kB)

Introduction

ಹಿರಿಯ ಪ್ರಾಥಮಿಕ ತರಗತಿಯ ಹಂತದ ಮಕ್ಕಳಿಗೆ ಪೂರ್ಣ ಸಂಖ್ಯೆಗಳು, ಪೂರ್ಣಾಂಕ ಮತ್ತು ಸ್ವಾಭಾವಿಕ ಸಂಖ್ಯೆಗಳು, ಅವುಗಳ ಸಂಕಲನ, ವ್ಯವಕಲನ, ಗುಣಾಕಾರ ಮುಂತಾದ ಗಣಿತ ಪ್ರಕ್ರಿಯೆಗಳನ್ನು ಕಲಿಸುವಾಗ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥ ಮಾಡಿಸುವುದು ಹೇಗೆ, ಸ್ವತಃ ವಿದ್ಯಾರ್ಥಿಗಳೇ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಆಟಗಳನ್ನು, ಚಟುವಟಿಕೆಗಳನ್ನು ರೂಪಿಸುವುದು ಹೇಗೆ ಸಹಕಾರಿ, ಅವರ ಕಲಿಕೆಯನ್ನು ಹೇಗೆ ಬಲಪಡಿಸಬಹುದು ಇತ್ಯಾದಿ ವಿಷಯಗಳನ್ನು ಈ ಲೇಖನವು ವಿವರವಾಗಿ ಪ್ರಸ್ತುತಪಡಿಸುತ್ತದೆ. ಶಿಕ್ಷಕರಾಗಿ ತಾವು ಹೊಂದಿರುವ ಸುದೀರ್ಘ ಅನುಭವಗಳ ಆಧಾರದಲ್ಲಿ ಲೇಖಕರು ಇದನ್ನು ಸಿದ್ಧಪಡಿಸಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Reinforcing the Learning of Integers : A Process
Creators(English): Rahul Singh Rathore
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde : Reviewer: Chandrasekhar Mandekolu
URI: http://anuvadasampada.azimpremjiuniversity.edu.in/id/eprint/4543
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.