Advanced Search
Welcome to Anuvada Sampada Repository

ಚಟುವಟಿಕೆಗಳ ಮೂಲಕ ನಕಾಶೆ ಓದುವಿಕೆ

ಹೆಚ್, ಶೋಭರಾಣಿ (2024) ಚಟುವಟಿಕೆಗಳ ಮೂಲಕ ನಕಾಶೆ ಓದುವಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Map Reading Through Activities .pdf
Available under License Creative Commons Attribution Non-commercial Share Alike.

Download (207kB)

Introduction

ನಕಾಶೆ ಓದುವಿಕೆಯು ಒಂದು ಮೂಲಭೂತ ಕೌಶಲ್ಯವಾಗಿದ್ದು, ಇಂದಿನ ತಾಂತ್ರಿಕ ಯುಗದಲ್ಲಿ ಈ ಕೌಶಲ್ಯದ ಬಗೆಗಿನ ಅರಿವು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಶಾಲೆಗಳಲ್ಲಿ ನಕಾಶೆ ಓದುವಿಕೆಯನ್ನು ಕಲಿಸುವಾಗ ಕೆಲವು ಚಟುವಟಿಕೆಗಳ ಮೂಲಕ ಕಲಿಸಿದರೆ ಅದರ ಕಲಿಕೆ ಸುಲಭವಾಗುತ್ತದೆ. ಪ್ರಸ್ತುತ ಲೇಖನದಲ್ಲಿ ನಕಾಶೆ ಓದುವಿಕೆಯ ಕಲಿಸುವ ಉದ್ದೇಶಗಳು ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ಚರ್ಚಿಸುವ ಜೊತೆಗೆ, ಅದನ್ನು ಕಲಿಸುವಲ್ಲಿ ಬಳಸಬಹುದಾದ ಕೆಲವು ಚಟುವಟಿಕೆಗಳನ್ನು ವಿವರಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Map Reading Through Activities
Creators(English): Shobha Rani H
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha : Reviewer: Shamrao
URI: http://anuvadasampada.azimpremjiuniversity.edu.in/id/eprint/4545
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.