ಕಲಿಕೆಯ ಪುನರ್ಬಲನದೆಡೆಗೆ ಒಂದು ಸಹಕಾರಿ ಧೋರಣೆ
ನಾಡಗೀರ್, ವಿನಯ್ (2024) ಕಲಿಕೆಯ ಪುನರ್ಬಲನದೆಡೆಗೆ ಒಂದು ಸಹಕಾರಿ ಧೋರಣೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).
![]() |
Fulltext Document
A Cooperative Approach Towards Reinforcing Learning.pdf Available under License Creative Commons Attribution Non-commercial Share Alike. Download (348kB) |
Introduction
ಈ ಲೇಖನವು ಕಲಿಕೆಯ ಪುನರ್ಬಲನದ ಪರಿಣಾಮಕಾರಿ ವಿಧಾನವಾದ ಸಹಕಾರಿ ಕಲಿಕಾ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತದೆ. ಈ ವಿಧಾನವು ಕಲಿಕೆಯನ್ನು ಒಂದು ವೈಯಕ್ತಿಕ ಪ್ರಯತ್ನವನ್ನಾಗಿ ನೋಡದೆ, ಒಂದು ಸಾಮೂಹಿಕವಾದ ಕೊಡು-ಕೊಳ್ಳುವಿಕೆಯ ಪ್ರಕ್ರಿಯೆಯನ್ನಾಗಿ ನೋಡುತ್ತದೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳ ಸಾಮಾಜಿಕ ಕೌಶಲ್ಯಗಳನ್ನು ಉತ್ತಮಗೊಳಿಸುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | A Cooperative Approach Towards Reinforcing Learning |
Creators(English): | Vinay Nadgir |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Swayamprabha Hegde : Reviewer: Chandrasekhar Mandekolu |
URI: | http://anuvadasampada.azimpremjiuniversity.edu.in/id/eprint/4547 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.