Advanced Search
Welcome to Anuvada Sampada Repository

ಕಲಿಕೆಯ ಬಲವರ್ಧನೆಗಾಗಿ ಸಹ-ವಿದ್ವತ್ ಚಟುವಟಿಕೆಗಳು ಉದಯ್ ಶಾಲೆಗಳು, ಸವಾಯಿ ಮಾಧೋಪುರ್, ರಾಜಸ್ಥಾನ

ಗೋಪಾಲ್, ವಿಷ್ಣು (2024) ಕಲಿಕೆಯ ಬಲವರ್ಧನೆಗಾಗಿ ಸಹ-ವಿದ್ವತ್ ಚಟುವಟಿಕೆಗಳು ಉದಯ್ ಶಾಲೆಗಳು, ಸವಾಯಿ ಮಾಧೋಪುರ್, ರಾಜಸ್ಥಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Co-scholastic Activities for Reinforcing Learning Uday Schools,Sawai Madhopur,Rajasthan.pdf
Available under License Creative Commons Attribution Non-commercial Share Alike.

Download (239kB)

Introduction

ಈ ಲೇಖನವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಉದಯ್ ಶಾಲೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಶಿಕ್ಷಣ ಕೇಂದ್ರದ ಪ್ರಯೋಗಾತ್ಮಕ ಬೋಧನೆಯ ಫಲಿತಗಳ ಕುರಿತಾದ ಬರವಣಿಗೆಯಾಗಿದೆ. ಔಪಚಾರಿಕ ಶಿಕ್ಷಣದ ಜೊತೆ ಜೊತೆಗೆ ಸಹ-ವಿದ್ವತ್ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದರೆ ಅವರ ಔಪಚಾರಿಕ ಕಲಿಕೆಯಲ್ಲಿಯೂ ಬಲವರ್ಧನೆಯಾಗುತ್ತದೆ ಎಂಬ ವಾದದೊಂದಿಗೆ ಉದಯ್ ಶಾಲೆಗಳಲ್ಲಿ ಹಮ್ಮಿಕೊಂಡಿರುವ ಕೆಲವು ಸಹ-ವಿದ್ವತ್ ಚಟುವಟಿಕೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Co-scholastic Activities for Reinforcing Learning Uday Schools,Sawai Madhopur,Rajasthan
Creators(English): Vishnu Gopal
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha : Reviewer: Melvin Mendonca
URI: http://anuvadasampada.azimpremjiuniversity.edu.in/id/eprint/4548
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.