Advanced Search
Welcome to Anuvada Sampada Repository

Physical and Cognitive Development in Infancy

ಲೈಟ್ಫೂಟ್, ಸಿಂಥಿಯಾ and ಕೋಲ್, ಮೈಕಲ್ and ಕೋಲ್, ಶೀಲಾ (2009) Physical and Cognitive Development in Infancy In: ದ ಡೆವಲಪ್ಮೆಂಟ್ ಆಫ್ ಚಿಲ್ಡ್ರನ್. Worth Publishers, pp. 161-177. ISBN ISBN13: 9781429202251

[img] Fulltext Document
Physical and cognitive development in infancy .pdf

Download (456kB)

Introduction

ಈ ಲೇಖನವು ಶೈಶವಾವಸ್ಥೆಯಲ್ಲಿ ಜೈವಿಕವಾಗಿ ಆಗುವ ಬದಲಾವಣೆಗಳು, ಚಲನಾ ವರ್ತನೆಗಳು ಮತ್ತು ಅರಿವಿನ ಸಾಮರ್ಥ್ಯಗಳಲ್ಲಿನ ಬದಲಾವಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಮಗುವಿನ ದೈಹಿಕ ಬೆಳವಣಿಗೆ, ಅವುಗಳ ಆಕಾರ ಮತ್ತು ಗಾತ್ರ ಮತ್ತು ಮಾಂಸಖಂಡಾಸ್ಥಿ ವ್ಯವಸ್ಥೆಯನ್ನು ವಿವರಿಸುತ್ತದೆ. ಜೊತೆಗೆ, ಮೆದುಳು ಅನುಭವ-ನಿರೀಕ್ಷಿತ ಹಾಗೂ ಅನುಭವ–ಅವಲಂಬಿತ ಪ್ರಕ್ರಿಯೆಗಳ ಮುಖಾಂತರ ಅಭಿವೃದ್ಧಿಯಾಗುವಾಗ, ಮೆದುಳು ಮತ್ತು ವರ್ತನೆ, ಮೆದುಳು ಮತ್ತು ಅನುಭವದ ಪಾತ್ರವನ್ನು ಪರಿಶೋಧಿಸುತ್ತದೆ. ಕೊನೆಯಲ್ಲಿ, ಚಲನಾ ಅಭಿವೃದ್ಧಿಯಲ್ಲಿ ಅಭ್ಯಾಸದ ಪಾತ್ರ ಮತ್ತು ಆಲೋಚನಾ ಪ್ರöಕ್ರಿಯೆಯು ಹೇಗೆ ಪ್ರಗತಿ ಹೊಂದುತ್ತದೆ ಎಂಬುದರ ಕುರಿತು ಚರ್ಚೆ ಇವುಗಳನ್ನು ಪ್ರಸ್ತಾಪಿಸಲಾಗಿದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): ಶೈಶವಾವಸ್ಥೆಯಲ್ಲಿ ಶರೀರ ಮತ್ತು ಬುದ್ಧಿಯ ಬೆಳವಣಿಗೆ
Creators(English): Cynthia Lightfoot; Michael Cole; Sheila Cole
Publisher: Worth Publishers
Title of Book(English): The Development of Children
Contributors: Translator: Rekha Chouhan: Reviewer: Ashok H S: Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4579
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.