Advanced Search
Welcome to Anuvada Sampada Repository

ಬೂರ್ಜ್ವಾ ಮತ್ತು ಶ್ರಮಜೀವಿಗಳು

ಮಾರ್ಕ್ಸ್, ಕಾರ್ಲ್ and ಎಂಗೆಲ್ಸ್, ಫ್ರೆಡೆರಿಕ್ (1848) ಬೂರ್ಜ್ವಾ ಮತ್ತು ಶ್ರಮಜೀವಿಗಳು In: ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ. Progress Publishers, pp. 14-21.

[img] Fulltext Document
Manifesto of the Communist Party.pdf

Download (5MB)

Introduction

ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಕೃತಿಯ ಮೊದಲ ಅಧ್ಯಾಯವಾದ ಈ ಲೇಖನವು ಮಾರ್ಕ್ಸವಾದಿ ಚಿಂತನೆ ಮತ್ತು ಅದರ ರಾಜಕೀಯ ಚಳುವಳಿಯ ರೂಪುರೇಖೆಯನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಪರಸ್ಪರ ವಿರುದ್ಧವಾದ ವರ್ಗ ಹಿತಾಸಕ್ತಿಗಳು ವರ್ಗ ಸಂಘರ್ಷಕ್ಕೆ ಹೇಗೆ ದಾರಿಯಾಗಿ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತವೆ ಎಂಬುದನ್ನು ತೋರಿಸಿಕೊಡುವ ಮೂಲಕ ವರ್ಗಗಳು ಚಾರಿತ್ರಿಕವಾಗಿ ಹೇಗೆ ರೂಪುತಳೆದವು ಎಂಬುದನ್ನು ಈ ಅಧ್ಯಾಯವು ವಿವರಿಸುತ್ತದೆ. ಜೊತೆಗೆ, ಆಧುನಿಕ ಬಂಡವಾಳಶಾಹಿ ಸಮಾಜದಲ್ಲಿ ಅಸ್ತಿತ್ವಕ್ಕೆ ಬರುವ ಬೂರ್ಜ್ವಾಗಳು ಮತ್ತು ಕಾರ್ಮಿಕರ ಸಂಬಂಧಗಳನ್ನು ಕುರಿತು ಇದು ಚರ್ಚಿಸುತ್ತದೆ, ಹಾಗೂ ಹಿಂದಿನ ಚಾರಿತ್ರಿಕ ಘಟ್ಟಗಳಿಗೆ ಹೋಲಿಸಿದರೆ ಬಂಡವಾಳಶಾಹಿ ಸಮಾಜದಲ್ಲಿನ ಉತ್ಪಾದನಾ ಸಂಬಂಧಗಳ ಸ್ವರೂಪವು ಹೇಗೆ ಭಿನ್ನ ಎಂಬುದನ್ನು ಕೂಡಾ ಈ ಅಧ್ಯಾಯವು ವಿವರಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Bourgeois and Proletarians
Publisher: Progress Publishers
Related URLs:
URI: http://anuvadasampada.azimpremjiuniversity.edu.in/id/eprint/492
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.