Advanced Search
Welcome to Anuvada Sampada Repository

ಭಾರತದ ಬಾಲ್ಯಾವಸ್ಥೆಯ ಅಧ್ಯಯನ

ಕುಮಾರ್, ಕೃಷ್ಣ (2016) ಭಾರತದ ಬಾಲ್ಯಾವಸ್ಥೆಯ ಅಧ್ಯಯನ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 51 (3). pp. 12-14. ISSN (Print) - 0012-9976 | (Online) - 2349-8846

[img] Fulltext Document
Studying childhood in India.pdf

Download (162kB)

Introduction

ಈ ಲೇಖನವು ಬಾಲ್ಯಾವಧಿಯನ್ನು ಕುರಿತ ಯುರೋಪಿನ ತಾತ್ವಿಕ ಮತ್ತು ಮನೋವೈಜ್ಞಾನಿಕ ಸಿದ್ಧಾಂತಗಳ ಪರಿಕಲ್ಪನೆಗಳೊಂದಿಗೆ ಆರಂಭವಾಗುತ್ತದೆ. ಅದರೊಂದಿಗೆ ಭಾರತದಲ್ಲಿ ಮಕ್ಕಳ ಬಾಲ್ಯ, ಮಕ್ಕಳ ಸಾಹಿತ್ಯದ ವೈವಿಧ್ಯತೆ, ಗಾಂಧಿ ಮತ್ತು ಟಾಗೂರ್ ಅವರ ಬಾಲ್ಯದ ಬಗೆಗಿನ ಸೈದ್ಧಾಂತಿಕ ನಿಲುವುಗಳನ್ನು ವಿವರಿಸುತ್ತದೆ. ಈ ಬಾಲ್ಯಾವಧಿಯನ್ನು ರಚಿಸಲು ಬೇಕಾದ ಅನುಭವ ಹಾಗೂ ಚಿಂತನೆಗಳ ಅಧ್ಯಯನಕ್ಕೆ ಯುರೋಪ್ ನೀಡಿರುವ ಕೊಡುಗೆ, ಮುಂದುವರಿದು ಲಿಂಗತ್ವದ ಅಧ್ಯಯನ, ಜಾತಿ ವ್ಯವಸ್ಥೆಯ ಬಗ್ಗೆಯೂ ಹೇಳುತ್ತದೆ. ಇಂದಿನ ಆಧುನಿಕ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ಮಕ್ಕಳ ಬದುಕಿಗಿರುವ ಅವಕಾಶಗಳು ಹಾಗೂ ಅಪಾಯಗಳ ಬಗ್ಗೆಯೂ ವಿವರಿಸುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Studying childhood in India
Creators(English): Krishna Kumar
Publisher: Economic and Political Weekly
Journal or Publication Title(English): Economic and Political Weekly
Contributors: Translator:Rohini Shivananda; Reviewer: Indira Jaiprakash; Copy Editor: Nagamani S N
URI: http://anuvadasampada.azimpremjiuniversity.edu.in/id/eprint/505
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.