Advanced Search
Welcome to Anuvada Sampada Repository

ಅನುಬಂಧ 1,2 ಮತ್ತು 3 'ಫರಂಗಿ ಮಹಲ್‌ನ ಉಲಮಾ ಮತ್ತು ದಕ್ಷಿಣ ಏಷ್ಯಾದ ಇಸ್ಲಾಮಿಕ್ ಸಂಸ್ಕೃತಿಯ

ರಾಬಿನ್ಸನ್, ಫ್ರಾನ್ಸಿಸ್ (2001) ಅನುಬಂಧ 1,2 ಮತ್ತು 3 'ಫರಂಗಿ ಮಹಲ್‌ನ ಉಲಮಾ ಮತ್ತು ದಕ್ಷಿಣ ಏಷ್ಯಾದ ಇಸ್ಲಾಮಿಕ್ ಸಂಸ್ಕೃತಿಯ In: ದಕ್ಷಿಣ ಏಷ್ಯಾದಲ್ಲಿ ಫರಂಗಿ ಮಹಲ್ ಮತ್ತು ಇಸ್ಲಾಮಿಕ್ ಸಂಸ್ಕೃತಿಯ ಉಲಮಾ. Permanent Black, Ranikhet, pp. 240-251. ISBN 8178240068

[img] Fulltext Document
The Ulama of Farangi mahall and islamic culture in south asea.pdf

Download (307kB)

Introduction

ಈ ಬರಹಗಳು ಉಲಾಮಾ ಆಫ್ ಫರಂಗಿ ಮಹಲ್ ಅಂಡ್ ಇಸ್ಲಾಮಿಕ್ ಕಲ್ಚರ್ ಇನ್ ಸೌತ್ ಏಶಿಯಾ ಎನ್ನುವ ಪುಸ್ತಕದ ಮೂರು ಅನುಬಂಧಗಳಾಗಿವೆ. 18 ನೇ ಶತಮಾನದಲ್ಲಿ ಇರಾನ್ ನಿಂದ ಬಂದು ಭಾರತದ ಫರಂಗಿಮಹಲ್ ಎಂಬಲ್ಲಿ ನೆಲಸಿದ್ದ ಇಸ್ಲಾಂನ ವಿದ್ವಾಂಸರು ಮತ್ತು ಸಂತರು ರೂಪಿಸಿದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಈ ಪುಸ್ತಕವು ಅಧ್ಯಯನಕ್ಕೊಳಪಡಿಸುತ್ತದೆ. ಇಸ್ಲಾಂ ವಿದ್ವಾಂಸರು ವಿವಿಧ ವಿಷಯಗಳ ಮೇಲೆ ಬರೆದಂತಹ ಪಾಂಡಿತ್ಯಪೂರ್ಣ ಬರಹಗಳು, ದಾಖಲೆಗಳು ಮತ್ತು ಖಾಸಗಿ ಪತ್ರಿಕೆಗಳ ಆಧಾರದ ಮೇಲೆ ಈ ಪುಸ್ತಕವು ರಚಿತವಾಗಿದೆ. ಈ ಅನುಬಂಧಗಳಲ್ಲಿ ಕ್ರಮವಾಗಿ ಒಟೊಮನ್ ಪಠ್ಯಕ್ರಮ, ಸಫಾವಿದ್ ಪಠ್ಯಕ್ರಮ ಮತ್ತು ಹದಿನೆಂಟನೆಯ ಶತಮಾನದ ಮೊದಲ ಭಾಗದ ದರ್ಸ್-ಇ ನಿಜಾಮೀಯ್ಯ ಗಳಲ್ಲಿ ನಿಗದಿ ಯಾಗಿದ್ದ ಪಠ್ಯಗಳ ವಿವರವಾದ ಪಟ್ಟಿಗಳಿವೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Appendix 1,2 and 3 of The 'Ulama of Farangi Mahall and Islamic Culture in South Asia
Creators(English): Francis Robinson
Publisher: Permanent Black, Ranikhet
Contributors: Translator: Sukanya Kanarally; Reviewer: Mahesh Kumar CS; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/511
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.