Advanced Search
Welcome to Anuvada Sampada Repository

ಅಧ್ಯಯನ

ಶರ್ಫೆ, ಹಾರಮುಟ್ (2002) ಅಧ್ಯಯನ In: ಪ್ರಾಚೀನ ಭಾರತದಲ್ಲಿ ಶಿಕ್ಷಣ. Handbook of Oriental Studies . Brill Academic Publishers, pp. 212-239. ISBN 9004125566, 978-9004125568

[img] Fulltext Document
Modern Apologists - The study.pdf

Download (560kB)

Introduction

ಈ ಅಧ್ಯಾಯವು ಪ್ರಾಚೀನ ಭಾರತೀಯ ಶಿಕ್ಷಣದ ಆಧುನಿಕ ಸಮರ್ಥಕರ ಅಧ್ಯಯನದ ಭಾಗವಾಗಿ ಪ್ರಾಚೀನ ಶಿಕ್ಷಣದ ವಿವಿಧ ಅಂಶಗಳ ವಿಸ್ತೃತ ವಿವರಗಳನ್ನು ನಮ್ಮ ಮುಂದಿಡುತ್ತದೆ. ಈ ಅಧ್ಯಾಯವು ಪ್ರಾಚೀನ ಶಿಕ್ಷಣವು ನಡೆಯುತ್ತಿದ್ದ ಸಂದರ್ಭಗಳು, ಸ್ಥಳ, ಸಮಯ, ಕಾರ್ಯವಿಧಾನಗಳು, ಬೋಧನಾಕ್ರಮಗಳು, ನಿಯಮಗಳು, ಪಠ್ಯಗಳು, ಪೂರಕ ಗ್ರಂಥಗಳು ಹೀಗೆ ಎಲ್ಲವನ್ನೂ ಒಳಗೊಳ್ಳುತ್ತದೆ. ಈ ಕುರಿತು ನಡೆದ ವಿವಿಧ ಅಧ್ಯಯನಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತ, ಈ ಅಧ್ಯಾಯವು ಪ್ರಾಚೀನ ಶಿಕ್ಷಣದ ಮೇಲೆ ಬಂದ ಪ್ರತಿಪಾದನೆಗಳು ಎಷ್ಟರಮಟ್ಟಿಗೆ ಸರಿ ಇವೆ ಎಂಬುದನ್ನು ತಾರ್ಕಿಕ ನೆಲೆಯಲ್ಲಿ ಪ್ರಶ್ನಿಸುತ್ತದೆ. ವೇದ ಕಾಲದಲ್ಲಿ ಮತ್ತು ನಂತರದಲ್ಲಿ ವೇದಕಾಲೀನ ಶಿಕ್ಷಣದಲ್ಲಾದ ಬದಲಾವಣೆಗಳನ್ನೂ ಸಹ ಇಲ್ಲಿ ಕೊಡಲಾಗಿದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): The study
Publisher: Brill Academic Publishers
Series Name: Handbook of Oriental Studies
Contributors: Translator:Prajna LS; Reviewer:Mahesh Kumar CS; Copy Editor:Kalpana Chakravarthy
URI: http://anuvadasampada.azimpremjiuniversity.edu.in/id/eprint/521
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.