Advanced Search
Welcome to Anuvada Sampada Repository

ಕೇಂದ್ರ ಸಚಿವಾಲಯ: ಸಂಘಟನೆಗಳು ಮತ್ತು ಕಾರ್ಯಗಳು

ಇಂದಿರಾ ಗಾಂಧಿ ರಾಷ್ಟ್ರೀಯ ದೂರ ಶಿಕ್ಷಣ ವಿಶ್ವವಿದ್ಯಾಲಯ, ಕೇಂದ್ರ ಸಚಿವಾಲಯ: ಸಂಘಟನೆಗಳು ಮತ್ತು ಕಾರ್ಯಗಳು In: UNSPECIFIED UNSPECIFIED, pp. 20-29.

[img] Fulltext Document
Central Secretariat Organisation and Functions.pdf

Download (449kB)

Introduction

ಕೇಂದ್ರ ಸಚಿವಾಲಯವು ಭಾರತೀಯ ಆಡಳಿತದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಸಚಿವಾಲಯವು ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು/ಇಲಾಖೆಗಳ ಒಂದು ಸಂಚಯವನ್ನು ಸೂಚಿಸುತ್ತದೆ. ಈ ಘಟಕದಲ್ಲಿ, ಸಚಿವಾಲಯದ ವಿಕಾಸವನ್ನು ನಿರೂಪಿಸಲಾಗುವುದಲ್ಲದೆ ಅದರ ಸಂರಚನೆ ಮತ್ತು ಕಾರ್ಯಭಾರಗಳನ್ನು ವರ್ಣಿಸುವ ಪ್ರಯತ್ನ ಮಾಡಲಾಗಿದೆ. ಅವಧಿ ವ್ಯವಸ್ಥೆ ಮತ್ತು ಸಚಿವಾಲಯದ ಸಿಬ್ಬಂದಿ ವ್ಯವಸ್ಥೆಯನ್ನು ಕುರಿತೂ ಚರ್ಚಿಸಲಾಗುವುದು. ಸಚಿವಾಲಯದ ಅಧೀನದಲ್ಲಿ ಸರ್ಕಾರದ ನೀತಿಗಳನ್ನು ಕಾರ್ಯಗತಗೊಳಿಸುವ ಸಂಸ್ಥೆಗಳ (ಏಜೆನ್ಸೀಸ್) ಜಾಲ ಹಾಗೂ ಸಚಿವಾಲಯ ಮತ್ತು ಈ ಸಂಸ್ಥೆಗಳ ನಡುವಿನ ಸಂಬಂಧವನ್ನೂ ಈ ಘಟಕದಲ್ಲಿ ವಿವರಿಸಲಾಗಿದೆ.

Item Type: Book Section
Discipline: Educational Policy and School Systems
Programme: Postgraduate Programmes > MA in Education
Title(English): Central Secretariat: Organisation and Functions
Contributors: Translator: HR Eswarachandra Vidyasagar; Reviewer:Manjunath S V; Copy Editor:Maitreyi Karnoor
URI: http://anuvadasampada.azimpremjiuniversity.edu.in/id/eprint/526
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.