Advanced Search
Welcome to Anuvada Sampada Repository

ರಾಜ್ಯ ಸಚಿವಾಲಯ; ಸಂಘಟನೆ ಹಾಗೂ ಕಾರ್ಯನಿರ್ವಹಣೆ

ಇಂದಿರಾ ಗಾಂಧಿ ರಾಷ್ಟ್ರೀಯ ದೂರ ಶಿಕ್ಷಣ ವಿಶ್ವವಿದ್ಯಾಲಯ (ಇಗ್ನೌ), ರಾಜ್ಯ ಸಚಿವಾಲಯ; ಸಂಘಟನೆ ಹಾಗೂ ಕಾರ್ಯನಿರ್ವಹಣೆ In: IGNOU BPAE-102 Study Material. UNSPECIFIED, pp. 21-33.

[img] Fulltext Document
State Secretariat Organisation and Functions.pdf

Download (321kB)

Introduction

ಈ ಅಧ್ಯಾಯವು ರಾಜ್ಯ ಸಚಿವಾಲಯದ ಸಂಘಟನೆ ಹಾಗೂ ಕಾರ್ಯನಿರ್ವಹಣೆ, ಮತ್ತು ಕಾರ್ಯನೀತಿಯನ್ನು ರೂಪಿಸುವುದರಲ್ಲಿ ಹಾಗೂ ಶಾಸನಬದ್ಧವಾದ ಕಾರ್ಯಗಳ ನಿರ್ವಹಣೆಯಲ್ಲಿ ಅದು ಸರ್ಕಾರಕ್ಕೆ ನೆರವು ನೀಡುವಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಕುರಿತು ಚರ್ಚಿಸುತ್ತದೆ. ‘ಸಚಿವಾಲಯ’ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತಲೇ, ಸಚಿವಾಲಯದಲ್ಲಿನ ಇಲಾಖೀಕರಣದ ಸ್ವರೂಪವನ್ನು ವಿವರಿಸುತ್ತದೆ ಮತ್ತು ಸಚಿವಾಲಯ ಇಲಾಖೆ ಹಾಗೂ ಕಾರ್ಯನಿರ್ವಾಹಕ ಇಲಾಖೆ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸುತ್ತದೆ. ಅಷ್ಟು ಮಾತ್ರವಲ್ಲದೆ, ರಾಜ್ಯ ಆಡಳಿತದ ಕೇಂದ್ರಬಿಂದು ಆಗಿರುವ ಮುಖ್ಯ ಕಾರ್ಯದರ್ಶಿಯ ಸ್ಥಾನ ಹಾಗೂ ಕರ್ತವ್ಯದ ಕುರಿತೂ ಚರ್ಚಿಸುತ್ತದೆ.

Item Type: Book Section
Discipline: Educational Policy and School Systems
Programme: Postgraduate Programmes > MA in Education
Title(English): State Secretariat Organisation and Functions
Contributors: Translator: Madhava Ithal; Reviewer:Ganesh UH; Copy Editor:T.N. Vasudevamurthy
URI: http://anuvadasampada.azimpremjiuniversity.edu.in/id/eprint/529
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.