Advanced Search
Welcome to Anuvada Sampada Repository

ವಿಷಯಗಳ ಗಡಿಯನ್ನು ಮೀರಲು ಪತ್ರದ ಪ್ರಯಾಣ

ಸೋನಿ, ಚಂದ್ರಿಕಾ (2021) ವಿಷಯಗಳ ಗಡಿಯನ್ನು ಮೀರಲು ಪತ್ರದ ಪ್ರಯಾಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
A Letter Rides on the Train of Subjects.pdf

Download (2MB)

Introduction

ಈ ಲೇಖನದಲ್ಲಿ ಧಮ್ತರಿಯ ಅಜೀಂ ಪ್ರೇಮ್ಜಿ ಶಾಲೆಯ ಶಿಕ್ಷಕಿಯೊಬ್ಬರು ಮೂರನೇ ತರಗತಿಯ ಮಕ್ಕಳಿಗೆ ಸಮನ್ವಯಕ್ಕೆ ಒತ್ತುಕೊಡುವ ರೀತಿಯಲ್ಲಿ ಬೋಧಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹಿಂದಿ ಭಾಷೆ ಮತ್ತು ಪರಿಸರ ಅಧ್ಯಯನದ ಸೀಮಾರೇಖೆಗಳು ಸಹಜವಾಗಿ ಒಂದರಲ್ಲೊಂದು ಲೀನವಾಗುವಂತಹ ಪಾಠವೊಂದು ಅವರಿಗೆ ಈ ಸಾಧ್ಯತೆಯನ್ನು ತೆರೆಯಿತು. ಅವರು ಇಡೀ ಪಾಠವು ಶಾಲೆಯ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಒಂದು ಆಟವಾಗಿ ಕೊನೆಗೊಳ್ಳುವ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ತಮ್ಮ ವಿದ್ಯಾರ್ಥಿಗಳ ಬರವಣಿಗೆಗಳ ಕೆಲವು ಮಾದರಿಗಳನ್ನೂ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): A Letter Rides on the Train of Subjects
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/546
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.