Advanced Search
Welcome to Anuvada Sampada Repository

ಸಂತಸದಾಯಕ ಕಲಿಕೆಯ ಮೂಲಕ ಸಾಕ್ಷರತೆಯ ಸಾಧನೆ

ವಿಜಯಸಿಂಹ, ಇಂದಿರಾ (2021) ಸಂತಸದಾಯಕ ಕಲಿಕೆಯ ಮೂಲಕ ಸಾಕ್ಷರತೆಯ ಸಾಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Achieving Literacy Throug Joyful Learning.pdf

Download (1MB)

Introduction

ಅಗ್ರಗಾಮಿ ಸಂಘಟನೆಯ ಮೂಲಕ ಒಡಿಶಾದ ರಾಯಗಢ ಜಿಲ್ಲೆಯ ಕಾಶೀಪುರದಲ್ಲಿ ನಡೆದ ಮಧ್ಯಸ್ಥಿಕೆಯ ಕಥೆಯನ್ನು ಈ ಲೇಖನವು ಪ್ರಸ್ತುತಪಡಿಸುತ್ತದೆ. ಈ ಪ್ರದೇಶವು ಶೋಷಣೆ, ಅನಕ್ಷರತೆ, ಬಡತನ ಮತ್ತು ಮಲೇರಿಯಾಗಳಿಗೆ ತುತ್ತಾಗಿರುವ ಬುಡಕಟ್ಟು ಜನರ ನೆಲೆಯಾಗಿದೆ. ಅಗ್ರಗಾಮಿಯ ಮುಕ್ತಜ್ಞಾನ ಕುಟೀರದ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಯ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಅನುಭವಗಳು, ಬೋಧನಾ ಸಾಮಗ್ರಿಗಳ ಬಳಕೆ ಮತ್ತು ಸೃಜನಾತ್ಮಕ ಭಾಷಾ ಬೆಳವಣಿಗೆಯ ಪ್ರಯತ್ನದ (CLDE) ಅಂಗವಾಗಿ ಕೈಗೊಂಡ ವಿವಿಧ ಕ್ರಮಗಳನ್ನು ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Achieving Literacy Throug Joyful Learning
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/549
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.