Advanced Search
Welcome to Anuvada Sampada Repository

ಓದಿನ ಗ್ರಹಿಕೆಯನ್ನು ರೂಪಿಸುವ ಪರಿಣಾಮಕಾರಿ ಪದ್ಧತಿಗಳು

ಡ್ಯೂಕ್, ನೆಲ್ ಕೆ and ಪಿಯರ್ಸನ್, ಪಿ ಡೇವಿಡ್ (2002) ಓದಿನ ಗ್ರಹಿಕೆಯನ್ನು ರೂಪಿಸುವ ಪರಿಣಾಮಕಾರಿ ಪದ್ಧತಿಗಳು In: ವಾಟ್ ರಿಸರ್ಚ್ ಹ್ಯಾಸ್ ಟು ಸೇ ಅಬೌಟ್ ರೀಡಿಂಗ್ ಇನ್‌ಸ್ಟ್ರಕ್ಷನ್. International Reading Association.

[img] Fulltext Document
Effective practices for developing reading comprehension.pdf

Download (1MB)

Introduction

ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ನೀಡುವುದಷ್ಟೇ ಮುಖ್ಯವಾಗುವುದಿಲ್ಲ. ಬದಲಾಗಿ ತರಗತಿಯಲ್ಲಿ ಮಕ್ಕಳ ಓದಿನ ಗ್ರಹಿಕೆಯನ್ನು ರೂಪಿಸುವ ಪರಿಣಾಮಕಾರಿ ಪದ್ಧತಿಗಳನ್ನು ಬೆಳೆಸುವುದು ಮುಖ್ಯವಾಗುತ್ತದೆ. ಅವುಗಳೆಂದರೆ ಸಮತೋಲಿತ ಅರ್ಥಗ್ರಹಿಕಾ ಬೋಧನಾ ವಿಧಾನ, ತರಗತಿಯ ಸಹಯೋಗಪೂರ್ಣ ವಾತಾವರಣ, ಸೂಕ್ತ ಪಠ್ಯಗಳ ಆಯ್ಕೆ, ನಿರಂತರ ಮೌಲ್ಯಮಾಪನ, ಅರ್ಥಗ್ರಹಿಕಾ ಪಠ್ಯಕ್ರಮದ ಸೃಜನೆ, ಪ್ರಶ್ನಿಸುವ ಮನೋಭಾವ ಮತ್ತು ಪಾರಸ್ಪರಿಕ ಬೋಧನೆ ಹೀಗೆ ಹಲವು ಪದ್ದತಿಗಳ ಅಳವಡಿಸುವುದರ ಮೂಲಕ ಮಕ್ಕಳ ಓದಿನ ಗ್ರಹಿಕೆ ಹೆಚ್ಚಿಸಬಹುದೆಂದು ಈ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.

Item Type: Book Section
Discipline: Curriculum and Pedagogy in Language Education
Programme: Postgraduate Programmes > MA in Education
Title(English): Effective practices for developing reading comprehension
Creators(English): Duke, N. & Pearson, D
Publisher: International Reading Association
Title of Book(English): What Research Has to Say About Reading Instruction
Contributors: Translator: Usha; Reviewer: Nagamani; Copy Editor: Shailaja
URI: http://anuvadasampada.azimpremjiuniversity.edu.in/id/eprint/5509
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.