ಸಂಪನ್ಮೂಲಗಳ ಪೂರೈಕೆ ಮತ್ತು ಸಮತೆ : ಗಣಿತ ಶಿಕ್ಷಣಕ್ಕೆ ಜೋಡಿ ಸವಾಲುಗಳು
ಏಡ್ಲರ್, ಜಿಲ್ (2001) ಸಂಪನ್ಮೂಲಗಳ ಪೂರೈಕೆ ಮತ್ತು ಸಮತೆ : ಗಣಿತ ಶಿಕ್ಷಣಕ್ಕೆ ಜೋಡಿ ಸವಾಲುಗಳು In: ಸೋಷಿಯೊಕಲ್ಚರಲ್ ರಿಸರ್ಚ್ ಆನ್ ಮೆಥಮ್ಯಾಟಿಕ್ಸ್ ಎಜುಕೇಶನ್: ಅನ ಇಂಟರ್ನ್ಯಾಷನಲ್ ಪರ್ಸ್ಪೆಕ್ಟಿವ್. "Lawrence Erlbaum Associates Publishers", pp. 185-200.
|
Fulltext Document
Resourcing practice and equity.pdf Download (535kB) |
Introduction
ಗಣಿತವನ್ನು ಕಲಿಯುವಾಗ ಮತ್ತು ಕಲಿಸುವಾಗ ಸಂಪನ್ಮೂಲಗಳ ಲಭ್ಯತೆ ಮತ್ತು ಸಮಾನ ಅವಕಾಶ ಇವುಗಳ ನಡುವೆ ಪ್ರಧಾನ ಸಮಸ್ಯೆಗಳು ಇರುವುದನ್ನು ನೋಡಬಹುದಾಗಿದೆ. ಅಂದರೆ ಶಿಕ್ಷಕರು ಮಕ್ಕಳಿಗೆ ಗಣಿತವನ್ನು ಕಲಿಸಿಕೊಳ್ಳುವಲ್ಲಿ ಬಳಸುವ ಹೊಸ ಹೊಸ ಪರಿಕಲ್ಪನೆಗಳು ಮತ್ತು ಪದ್ದತಿಗಳಿಗೂ, ಹಾಗೂ ಶಾಲೆಗಳಲ್ಲಿ ಗಣಿತದ ತರಗತಿಗಳಲ್ಲಿ ಎಲ್ಲಾರಿಗೂ ಸಿಗುವ ಅವಕಾಶ, ಎಲ್ಲಾರ ಪಾಲ್ಗೊಳ್ಳುವಿಕೆ ಮತ್ತು ಯಶಸ್ಸುಗಳ ನಡುವೆ ವ್ಯತ್ಯಾಸವಿರುದನ್ನು ಈ ಲೇಖದಲ್ಲಿ ವಿಶ್ಲೇಷಿಸಲಾಗಿದೆ. ಅದರಲ್ಲೂ ವರ್ಣಭೇದೋತ್ತರದ ಕಾಲಘಟ್ಟದ ದಕ್ಷಿಣ ಆಫ್ರಿಕಾದಂತಹ ದೇಶದಲ್ಲಿ ಮಕ್ಕಳಿಗೆ ಗಣಿತವನ್ನು ಕಲಿಸುವಲ್ಲಿ ಎದುರಿಸಬಹುದಾದ ಸವಾಲುಗಳ ಬಗ್ಗೆ ಲೇಖಕರು ಗಮನ ಸಳೆದಿದ್ದಾರೆ.
| Item Type: | Book Section |
|---|---|
| Discipline: | Curriculum and Pedagogy of Mathematics |
| Programme: | Postgraduate Programmes > MA in Education |
| Title(English): | Resourcing practice and equity: a dual challenge for mathematics education |
| Creators(English): | Jill Adler |
| Publisher: | "Lawrence Erlbaum Associates Publishers" |
| Title of Book(English): | Sociocultural research on mathematics education: an international perspective |
| Contributors: | Translator: Udaya Sashtry; Reviewer: Chaitanya Associates; Copy Editor: Shailaja |
| URI: | http://anuvadasampada.azimpremjiuniversity.edu.in/id/eprint/5510 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
