Advanced Search
Welcome to Anuvada Sampada Repository

ಸಮಾಜ ಅಧ್ಯಯನ-ಪೌರ ಪ್ರಕ್ರಿಯೆ

ಬ್ರಾಗಾ, ಡಾನ್ (1996) ಸಮಾಜ ಅಧ್ಯಯನ-ಪೌರ ಪ್ರಕ್ರಿಯೆ In: ಟೀಚಿಂಗ್ ದ ಸೋಷಿಯಲ್ ಸೈನ್ಸಸ್ ಅಂಡ್ ಹಿಸ್ಟರಿ ಇನ್ ಸೆಕೆಂಡರಿ ಸ್ಕೂಲ್ಸ್ : ಎ ಮೆಥಡ್ಸ್ ಬುಕ್. Wadsworth Publishing Company, pp. 10-36.

[img] Fulltext Document
The Social Studies The Civic Process.pdf

Download (1MB)

Introduction

ಉತ್ತಮ ಪ್ರಜೆಯನ್ನು ಸೃಷ್ಟಿಸುವಲ್ಲಿ ಪ್ರಜಾಸತ್ತಾತ್ಮಕ ಸಮಾಜ ಅಗತ್ಯ. ಅಂತಹ ಸಮಾಜ ಕುರಿತ ಅಧ್ಯಯನವು ಚರಿತ್ರಯುದ್ದಕ್ಕೂ ಹಲವು ಜ್ಞಾನ ಶಾಖೆಗಳಿಂದ ರೂಪಿತಗೊಂಡಿವೆ ಎಂಬುದನ್ನು ಬಹುತೇಕ ಶಿಕ್ಷಣ ತಜ್ಞರು ಒಪ್ಪಿಕೊಂಡಿರುವುದನ್ನು ನೋಡಬಹುದಾಗಿದೆ. ಹದಿನೆಂಟನೇ ಶತಮಾನದಿಂದ ಹಿಡಿದು ಸಮಕಾಲೀನದವರೆಗೂ ಹಲವು ಸಮಿತಿ/ಆಯೋಗಗಳು ಹಲವಾರು ಶಿಫಾರಸುಗಳನ್ನು ನೀಡಿವೆ ಹಾಗೂ ಹಲವು ಸುಧಾರಣೆಗಳು ನಡೆದಿವೆ. ಮೊದಲಿಗೆ ಸಮಾಜ ಕುರಿತ ಅಧ್ಯಯನವು ಜ್ಞಾನಶಾಖೆ ಆಧಾರಿತ ಪ್ರಯತ್ನಗಳು ನಡೆದಿವೆ. ಹಾಗೂ 21ನೇ ಶತಮಾನಕ್ಕೆ ಸಮಸ್ಯೆಗಳ ಶಿಕ್ಷಣ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ನಂತರದಲ್ಲಿ ಪಠ್ಯಕ್ರಮವನ್ನು ಬದಲಾಯಿಸಿ ಪಠ್ಯಕ್ರಮ ಯೋಜನೆಯಲ್ಲಿ ಸಮಾಜದಲ್ಲಿನ ಪರಿಕಲ್ಪನೆಗಳ ಬಳಕೆಗೆ ಒತ್ತು ನೀಡಲಾಗಿದೆ.

Item Type: Book Section
Discipline: Knowledge in Social Studies
Programme: Postgraduate Programmes > MA in Education
Title(English): The Social Studies: The Civic Process’
Creators(English): Don Bragaw
Publisher: Wadsworth Publishing Company
Title of Book(English): Teaching the Social Sciences and History in Secondary Schools : A Methods Book
Contributors: Translator: Madhav Ithal; Reviewer: Eshwarchandra; Copy Editor: Shailaja
URI: http://anuvadasampada.azimpremjiuniversity.edu.in/id/eprint/5512
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.