ಪ್ರದೇಶದ ಸಾಮಾಜಿಕ ಪರಿಕಲ್ಪನೆ
ಸ್ಯಾಕ್, ರಾಬರ್ಟ್ (1984) ಪ್ರದೇಶದ ಸಾಮಾಜಿಕ ಪರಿಕಲ್ಪನೆ In: ಜಿಯೋಗ್ರಫಿ ಮ್ಯಾಟರ್ಸ್! ಎ ರೀಡರ್. Cambridge University Press, pp. 34-47.
|
Fulltext Document
The Societal Conception of Space.pdf Download (393kB) |
Introduction
ಸಾಮಾಜಿಕ ಸಂಗತಿಗಳು ಸಂಬಂಧ ಮತ್ತು ಪ್ರಾದೇಶಿಕತೆ ಎಂಬ ಎರಡು ವಿಭಿನ್ನ ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ. ಅದನ್ನು ಈ ಲೇಖನವು ಪ್ರದೇಶದ ಸಾಮಾಜಿಕ ಪರಿಕಲ್ಪನೆಯೆಂದು ಹೆಸರಿಸೋತ್ತದೆ. ಹಾಗೂ ಈ ಸಾಮಾಜಿಕ ಪರಿಕಲ್ಪನೆಯು ಸಮಾಜದ ಮೂಲ ಗುಣಲಕ್ಷಣಗಳಾದ ಸಮಾಜದ ರಾಜಕೀಯ-ಆರ್ಥಿಕ ಸಂರಚನೆಗಳೊಂದಿಗೆ ಸಂಬಂಧಗಳನ್ನು ಒಳಗೊಂಡಿರುತ್ತದೆ. ಸಾಮಾಜಿಕ ವ್ಯವಸ್ಥೆಗಳು ಅದರ ಆದಿಮ ಸಮಾಜಗಳಿಂದ ಹಿಡಿದು ಇಂದಿನ ನಾಗರಿಕತೆಗಳವೆರೆಗೆ ಒಂದು ಸಾಮಾನ್ಯ ವಿಕಸನದ ರೂಪರೇಖೆಯಲ್ಲಿ ವಿಂಗಡಿಸಿದಾಗ ಪ್ರದೇಶದ ಸಾಮಾಜಿಕ ಪರಿಕಲ್ಪನೆಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
| Item Type: | Book Section |
|---|---|
| Discipline: | Knowledge in Social Studies |
| Programme: | Postgraduate Programmes > MA in Education |
| Title(English): | ‘The Societal Conception of Space’ |
| Creators(English): | Robert Sack |
| Publisher: | Cambridge University Press |
| Title of Book(English): | Geography matters! A reader |
| Contributors: | Translator: Janardhan; Reviewer: Ashwin; Copy Editor: Kalpana Chakravarthy |
| URI: | http://anuvadasampada.azimpremjiuniversity.edu.in/id/eprint/5513 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
