Advanced Search
Welcome to Anuvada Sampada Repository

ಗಣಿತದ ಸ್ವರೂಪದ ವಿಚಾರವಾಗಿ ಪರ್ಯಾಯ ದೃಷ್ಟಿಕೋನಗಳು ಹಾಗೂ ಗಣಿತ ಶಿಕ್ಷಣದ ಮೇಲೆ ಅವುಗಳ ಪ್ರಭಾವ

ಲೆರ್ಮನ್, ಸ್ಟೀಫನ್ (1990) ಗಣಿತದ ಸ್ವರೂಪದ ವಿಚಾರವಾಗಿ ಪರ್ಯಾಯ ದೃಷ್ಟಿಕೋನಗಳು ಹಾಗೂ ಗಣಿತ ಶಿಕ್ಷಣದ ಮೇಲೆ ಅವುಗಳ ಪ್ರಭಾವ ಬ್ರಿಟಿಷ್ ಎಜುಕೇಶನಲ್ ರಿಸರ್ಚ್ ಜರ್ನಲ್. pp. 53-61.

[img] Fulltext Document
Alternative Perspectives of the Nature of Mathematics.pdf

Download (746kB)

Introduction

ಈ ಲೇಖನದಲ್ಲಿ ಗಣಿತ ಸ್ವರೂಪವು ಗಣಿತವನ್ನು ಕಲಿಸಿಕೊಡುವುದರ ಮೇಲೆ ಬೀರುವ ಪ್ರಭಾವ ಮತ್ತು ಗಣಿತ ಶಿಕ್ಷಣದೊಂದಿಗೆ ಅದಕ್ಕಿರುವ ಸಂಬಂಧವನ್ನು ಗುರುತಿಸಲಾಗಿದೆ. ಲೇಖಕರು ಗಣಿತದ ತಾತ್ತ್ವಿಕ ದೃಷ್ಟಿಕೋನಗಳಿಗೆ ಪರ್ಯಾಯಗಳನ್ನು ಗುರುತಿಸಿ, ಗಣಿತವನ್ನು ಕಲಿಸುವಲ್ಲಿ ಶಿಕ್ಷಕರೊಂದಿಗೆ ಇರಬಹುದಾದ ಸಂಬಂಧವನ್ನು ಚರ್ಚಿಸುತ್ತಾರೆ. ಅಂದರೆ ಗಣಿತದ ವಿಷಯವು ಶಿಕ್ಷಕರ ಮನೋಭಾವ ಹಾಗೂ ಬೋಧನೆಗೆ ಸಂಬಂಧಿಸಿದಂತೆ ಅವರ ವರ್ತನೆಗಳ ಮೇಲೆ ಬೀರುವ ಅಂಶಗಳು ಮತ್ತು ಗಣಿತ ವಿಷಯದೊಂಗಿಗೆ ಶಿಕ್ಷಕರಿಗೆ ಇರುವ ಸಂಬಂಧಗಳನ್ನು ಕ್ಷೇತ್ರ – ಅಧ್ಯಯನ ಮೂಲಕ ನಿರೂಪಿಸಲು ಲೇಖಕರು ಪ್ರಯತ್ನಿಸುತ್ತಾರೆ.

Item Type: Article
Discipline: Knowledge in Mathematics
Programme: Postgraduate Programmes > MA in Education
Title(English): Alternative Perspectives of the Nature of Mathematics and Their Influence on the Teaching of Mathematics
Creators(English): Stephen Lerman
Publisher: Wiley
Journal or Publication Title(English): British Educational Research Journal
Contributors: Translator: Vishwanath; Reviewer: Chaitanya Associates; Copy Editor:Shailaja
URI: http://anuvadasampada.azimpremjiuniversity.edu.in/id/eprint/5524
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.