ಇಪ್ಪತ್ತೊಂದನೆಯ ಶತಮಾನದಲ್ಲಿ ಸಮಾಜ ವಿಜ್ಞಾನಗಳು
ವಾಲರ್‌ಸ್ಟೀನ್, ಎಮ್ಯಾನ್ಯುಯೆಲ್ (1999) ಇಪ್ಪತ್ತೊಂದನೆಯ ಶತಮಾನದಲ್ಲಿ ಸಮಾಜ ವಿಜ್ಞಾನಗಳು ಯುನೈಟೆಡ್ ನೇಶನ್ಸ್ ಎಜುಕೇಶನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಜೇಶನ್. pp. 42-49. ISSN ISBN 92-3-103602-5 (UNESCO); ISBN 2-84299-118-4 (Elsevier)
|
Fulltext Document
Social Sciences in the Twenty-First Century.pdf Download (418kB) |
Introduction
ಇಪ್ಪತ್ತೋಂದನೆಯ ಶತಮಾನದಲ್ಲಿ ಸಮಾಜ ವಿಜ್ಞಾನವು ಎದುರಿಸುತ್ತಿರುವ ಸವಾಲುಗಳು ಭವಿಷ್ಯದಲ್ಲಿ ಎದುರಾಗಬಹುದಾದ ಅನಿಶ್ಚಿತತೆಗಳ ಬಗ್ಗೆ ಈ ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ. ಮೊದಲನೆಯದಾಗಿ, ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಸಮಾಜ ವಿಜ್ಞಾನವು ನೈಸರ್ಗಿಕ ವಿಜ್ಞಾನ ಮತ್ತು ಮಾನವಿಕದಿಂದ ಬೌದ್ಧಿಕವಾಗಿ ಮತ್ತು ರಾಚನಿಕವಾಗಿ ಬೇರ್ಪಟ ಸಂದರ್ಭ ಹಾಗೂ ಇಂದು ಸಮಾಜ ವಿಜ್ಞಾನವು ಸಾಂಸ್ಥಿಕ ಚೌಕಟ್ಟಾದ ವಿಶ್ವವಿದ್ಯಾಲಯ ವ್ಯವಸ‍್ಥೆಯೊಳಗೆ ನೆಲೆಗೊಂಡಿರುವುದು ಅದರ ಅನಿಶ್ಚಿತತೆ ಕಾರಣವಾಗಿದೆ. ಅದರಿಂದ ಐತಿಹಾಸಿಕ ರಚನೆ; ಸಮಕಾಲೀನ ಸವಾಲುಗಳು; ಮತ್ತು ಸಮಂಜಸವೆಂದು ತೋರುವ ಭವಿಷ್ಯದ ಪರ್ಯಾಯಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
| Item Type: | Article |
|---|---|
| Discipline: | Knowledge in Social Studies |
| Programme: | Postgraduate Programmes > MA in Education |
| Title(English): | Social Sciences in the Twenty-First Century |
| Creators(English): | Immanuel Wallerstein |
| Publisher: | UNESCO/Elsevier |
| Journal or Publication Title(English): | United Nations Educational, Scientific and Cultural Organization |
| Contributors: | Translator: J.S. Sadananda; Reviewer: Rajaram; Copy Editor:Kalpana Chakravarthy |
| URI: | http://anuvadasampada.azimpremjiuniversity.edu.in/id/eprint/5526 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
